Home Mangalorean News Kannada News ಮೇ 24 ರವಿವಾರ ಈದುಲ್ ಫಿತ್ರ್ ಆಚರಣೆ – ದಕ, ಉಡುಪಿ ಖಾಝಿಗಳಿಂದ ಅಧಿಕೃತ ಘೋಷಣೆ

ಮೇ 24 ರವಿವಾರ ಈದುಲ್ ಫಿತ್ರ್ ಆಚರಣೆ – ದಕ, ಉಡುಪಿ ಖಾಝಿಗಳಿಂದ ಅಧಿಕೃತ ಘೋಷಣೆ

Spread the love

ಮೇ 24 ರವಿವಾರ ಈದುಲ್ ಫಿತ್ರ್ ಆಚರಣೆ – ದಕ, ಉಡುಪಿ ಖಾಝಿಗಳಿಂದ ಅಧಿಕೃತ ಘೋಷಣೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮೇ 24 ರಂದು ರವಿವಾರ ಈದುಲ್ ಫಿತ್ರ್ ಆಚರಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಖಾಝಿಗಳು ಕರೆ ನೀಡಿದ್ದಾರೆ.

ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್ ನ ಪ್ರಥಮ ಚಂದ್ರ ದರ್ಶನ ಎಲ್ಲಿಯೂ ಕೂಡ ಆಗಿಲ್ಲ. ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಶವ್ವಾಲ್ 1 ಆಗಲಿರುವುದರಿಂದ ಪಶ್ಚಿಮ ಕರಾವಳಿಯಲ್ಲಿ ರವಿವಾರ ಈದುಲ್ ಫಿತ್ರ್ ಆಚರಿಸಲು ದಕ ಮತ್ತು ಉಡುಪಿ ಜಿಲ್ಲಾ ಖಾಝಿಗಳಾದ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಆಲ್ ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love

Exit mobile version