Home Mangalorean News Kannada News ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ನಲ್ಲಿ ಕೆಟ್ ಅರ್ವಿ ವಾಜ್ ಗೆ ಬೆಳ್ಳಿ ಪದಕ

ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ನಲ್ಲಿ ಕೆಟ್ ಅರ್ವಿ ವಾಜ್ ಗೆ ಬೆಳ್ಳಿ ಪದಕ

Spread the love

ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ನಲ್ಲಿ ಕೆಟ್ ಅರ್ವಿ ವಾಜ್ ಗೆ ಬೆಳ್ಳಿ ಪದಕ

ಮಂಗಳೂರು: ಕೆಟ್ ಆರ್ವಿ ವಾಜ್ ಅವರು 810 ವರ್ಷದ ವಯೋವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ವಿಶಾಖಪಟ್ಟಣದಲ್ಲಿ ನಡೆದ 63ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಬ್ಲಾನ್ ಮತ್ತು ಶಮೀನ್ ವಾಜ್ ಅವರ ಪುತ್ರಿಯಾಗಿರುವ ಕೆಟ್, ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ನಲ್ಲಿ ಮೊಹನ್, ರಮಣಂದ, ಪ್ರಥಿಕ್ ರಾಜ ಮತ್ತು ಕುಮಾರ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ELC 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


Spread the love

Exit mobile version