Home Mangalorean News Kannada News ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

Spread the love

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್‍ರವರು ಜುಲಾಯಿ 7 ರ ಬೆಳಗ್ಗೆ ತಮ್ಮ 85 ನೇ ವಯಸ್ಸಿನಲ್ಲಿ ದೈವಾದೀನರಾದರು.

1934ರಲ್ಲಿ ಕಿರೆಂನಲ್ಲಿ ಜನಿಸಿದ ಇವರು 1960ರಲ್ಲಿ ಗುರುದೀಕ್ಷೆಯನ್ನು ಪಡೆದರು. ಧವರ್iಗುರುಗಳಾಗಿ ಬಿಜೈ, ಶಿರ್ವಾ,ಅತ್ತೂರು, ಅಲ್ಲಿಪಾದೆ, ಸುಳ್ಯಾ, ಬೆಳ್ತಂಗಡಿ, ಅಗ್ರಾರ್, ತಣ್ಣೀರುಬಾವಿ, ವಿಜಯಡ್ಕ ಹಾಗೂ ತೊಕೂರು ಚರ್ಚ್‍ಗಳಲ್ಲಿ ವಿಚಾರಣ ಗುರುಗಳಾಗಿ ಹಾಗೂ ರೊಸಾರಿಯೊ ಹೈಸ್ಕೂಲ್(1969 -1973) ,ಕಲ್ಯಾಣಪುರ ಹೈಸ್ಕೂಲ್(1973 -1979), ಕೂಳೂರು ಹೈಸ್ಕೂಲ್(1981 – 1987) ಹಾಗೂ ಕಾಸ್ಸಿಯ ಹೈಸ್ಕೂಲ್ (1988 -1993) ಇಲ್ಲಿ ಮುಖ್ಯೋಪಾದಯರಾಗಿ ಸೇವೆಸಲ್ಲಿರುತ್ತಾರೆ.

ಅವರ ಅಂತ್ಯಕ್ರಿಯೆಯು, ನಾಳೆ 8.7.2019 ರಂದು ಸಂಜೆ 4 ಗಂಟೆಗೆ, ವಾಲೆನ್ಸಿಯ ಚರ್ಚ್‍ನಲ್ಲಿ ನಡೆಯಲಿದೆ


Spread the love

Exit mobile version