Home Mangalorean News Kannada News ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ

ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ

Spread the love

ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ.

ಸುಳ್ಯ : ಸುಳ್ಯ ಪೆÇಲೀಸ್ ಠಾಣೆಯಲ್ಲಿ ಎ.ಎಸ್.ಐ.ಆಗಿ ಸೇವೆ ಸಲ್ಲಿಸುತ್ತಿದ್ದ ಕೆ. ಮೊಹಮ್ಮದ್ ಅವರು ಮುಂಭಡ್ತಿ ಪಡೆದು ಎಸ್.ಐ. ಆಗಿ ನೇಮಕಗೊಂಡಿದ್ದಾರೆ.


ಬಂಟ್ವಾಳ ತಾಲೂಕು ನಾವೂರು ಗ್ರಾಮದ ಸುಲ್ತಾನ್ ನಗರ ನಿವಾಸಿಯಾದ ಇವರು 1981 ರಲ್ಲಿ ಪೆÇಲೀಸ್ ಇಲಾಖೆಗೆ ಸೇರಿ ಕುಂದಾಪುರ, ಮಂಗಳೂರು ಸಂಚಾರಿ ಪೆÇಲೀಸ್ ಠಾಣೆ, ಕಾರ್ಕಳ, ಮೂಡಬಿದ್ರೆ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ಸಂಚಾರಿ ಠಾಣೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸುಳ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು, 36 ವರ್ಷ ಪೆÇಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ಮುಂಭಡ್ತಿ ಪಡೆದು ಸಬ್ ಇನ್ಸ್ಪೆಕ್ಟರ್ ಆಗಿ ಮಂಗಳೂರು ಡಿ.ಸಿ.ಆರ್.ಇ ಗೆ ವರ್ಗಾವಣೆಗೊಂಡಿರುತ್ತಾರೆ.


Spread the love

Exit mobile version