Home Mangalorean News Kannada News ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು

ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು

Spread the love

ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ  ಮಾರ್ಚ್ 12 ರಿಂದ 19 ರ ತನಕ ವಿ.ಟಿ.ಯು. ಮಂಗಳೂರಿನ ವಲಯ ಇಂಟರ್ ಕಾಲೇಜಿಯೇಟ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗ ಯಿತು. ಓಒಂಒIಖಿ, ನಿಟ್ಟೆ ಟೀಮ್ ಚಾಂಪಿಯನ್ಸ್ ಮತ್ತು ಸಹ್ಯಾದ್ರಿ ರನ್ನರ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ಈ ಪಂದ್ಯಾವಳಿಯಲ್ಲಿ 19 ಕಾಲೇಜುಗಳು ಪಾಲ್ಗೊಂಡವು. ಮಾರ್ಚ್ 19, 2019ರಂದು ನಡೆದ  ಸಮಾರೋಪ ಸಮಾರಂಭದಲ್ಲಿ ಸಹ್ಯಾದ್ರಿ ಕಾಲೇಜ್ ಪ್ರಿನ್ಸಿಪಾಲ್ ಡಾ. ಆರ್. ಶ್ರೀನಿವಾಸರಾವ್ ಕುನ್ಟೆ ಅವರು ಪ್ರಧಾನ ಅತಿಥಿಯಾಗಿದ್ದರು, ವೈಸ್ ಪ್ರಿನ್ಸಿಪಾಲ್ ಪ್ರೊಫೆಸರ್ ಬಾಲಕೃಷ್ಣ ಮತ್ತು ಶಾರೀರಿಕ ಶಿಕ್ಷಣ ನಿರ್ದೇಶಕರು ಬಹುಮಾನಗಳನ್ನು ವಿತರಿಸಿದರು.


Spread the love

Exit mobile version