Home Uncategorized ಸ್ವಾತಂತ್ರ್ಯ ದಿನಾಚರಣೆ  ಹಿನ್ನಲೆ – ರೈಲ್ವೇ ನಿಲ್ದಾಣದಲ್ಲಿ ತಪಾಸಣೆ 

ಸ್ವಾತಂತ್ರ್ಯ ದಿನಾಚರಣೆ  ಹಿನ್ನಲೆ – ರೈಲ್ವೇ ನಿಲ್ದಾಣದಲ್ಲಿ ತಪಾಸಣೆ 

Spread the love

ಸ್ವಾತಂತ್ರ್ಯ ದಿನಾಚರಣೆ  ಹಿನ್ನಲೆ – ರೈಲ್ವೇ ನಿಲ್ದಾಣದಲ್ಲಿ ತಪಾಸಣೆ 

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ರೈಲ್ವೇ ಪೊಲೀಸ್‍ದಳ, ನಗರ ಪೊಲೀಸ್, ಬಾಂಬ್ ತಪಾಸಣಾ ತಂಡ ಶ್ವಾನದಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಪಾಸಣೆ ನಡೆಯಿತು.

ನಿಲ್ದಾಣದ ಪ್ಲಾಟ್‍ಫಾರ್ಮ್ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಆರ್.ಪಿ.ಎಫ್ ಅಧಿಕಾರಿ ಅಜಯ್ ಕುಮಾರ್ ನೇತೃತ್ವ ವಹಿಸಿದ್ದರು.


Spread the love

Exit mobile version