ಹಯತುಲ್ ಇಸ್ಲಾಂ ಅಸೋಸಿಯೇಷನ್ ಕಾರ್ಕಳ ಅಧ್ಯಕ್ಷರಾಗಿ ಅಶ್ರಫ್ ಆಯ್ಕೆ
ಕಾರ್ಕಳ: ಹಯತುಲ್ ಇಸ್ಲಾಂ ಅಸೋಸಿಯೇಷನ್ (ರಿ), ಸಲ್ಮಾನ್ ಜುಮ ಮಸ್ಜಿದ್, ಸ್ವಲಾತ್ ನಗರ, ಬಂಗ್ಲೆಗುಡ್ಡೆ, ಕಾರ್ಕಳ, ಇದರ 2025-26 ನೇ ಸಾಲಿನ ಅಧ್ಯಕ್ಷರಾಗಿ ಅಶ್ರಫ್ ಚುನಾಯಿತರಾಗಿದ್ದಾರೆ.
ಉಪಾಧ್ಯಕ್ಷರಾಗಿ ರಿಯಾಜ್ ಮತ್ತು ರಜಬ್ ಪರನೀರ್, ಕಾರ್ಯದರ್ಶಿ ಯಾಗಿ ರಫೀಕ್, ಜೊತೆ ಕಾರ್ಯದರ್ಶಿ ಯಾಗಿ ಫಯಾಜ್ ಮತ್ತು ಅಲ್ತಾಫ್, ಕೋಶಾಧಿಕಾರಿ ಯಾಗಿ ದಾವುದ್, ಸಂಘಟನಾ ಕಾರ್ಯದರ್ಶಿಯಾಗಿ ರಿಜ್ವಾನ್ ಮತ್ತು ಫಾರೂಕ್, ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ ಬಷೀರ್ ಬದ್ರಿಯಾ, ಫೈಝಲ್ ಎಂ ಎಚ್, ಹಂಝ, ಮೊಹಮ್ಮದ್ ಎ ಕೆ, ಮೊಹಮ್ಮದ್,ನಝೀರ್ ಎ ಕೆ, ಮುಬೀನ್, ನವಾಜ್, ರಿಯಾಜ್, ರಫೀಕ್, ಶರೀಫ್ ಆಯ್ಕೆಯಾಗಿದ್ದಾರೆ.
