Home Mangalorean News Kannada News ಹಸೀನಾ ಬಾನು ಪ್ರಾಂಶುಪಾಲರಾಗಿ ಬಡ್ತಿ

ಹಸೀನಾ ಬಾನು ಪ್ರಾಂಶುಪಾಲರಾಗಿ ಬಡ್ತಿ

Spread the love

ಹಸೀನಾ ಬಾನು ಪ್ರಾಂಶುಪಾಲರಾಗಿ ಬಡ್ತಿ

ಮಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹಸೀನಾ ಬಾನು ಅವರು ಪ್ರಾಂಶುಪಾಲರಾಗಿ ಬಡ್ತಿ ಹೊಂದಿದ್ದಾರೆ.

ಅವರು ಪುತ್ತೂರು ತಾಲೂಕಿನ ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಮೇ 17 ರಂದು ಅಧಿಕಾರ ಸ್ವೀಕರಿಸಿದರು. 1996 ರಲ್ಲಿ ಹಿಂದಿ ಉಪನ್ಯಾಸಕರಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಹಸೀನಾ ಬಾನು ಅವರು, ಸುಳ್ಯ ಮತ್ತು ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


Spread the love

Exit mobile version