67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Spread the love

67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: ಅರವತ್ತೇಳನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯದ ಪ್ರಮುಖ ಸಾಹಿತಿಗಳು,ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ.

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿದೆ.

ಪ್ರಶಸ್ತಿ ಪುರಸ್ಕೃತರ ವಿವರ

 • ಸಂಕೀರ್ಣ: ಶ್ರೀ ಸುಬ್ಬರಾಮ ಶೆಟ್ಟಿ ಬೆಂಗಳೂರು, ವಿದ್ವಾನ್ ಗೋಪಾಲಕೃಷ್ಣ ಶರ್ಮ ಬೆಂಗಳೂರು, ಸೋಲಿಗರ ಮಾದಮ್ಮ, ಚಾಮರಾಜನಗರ
 • ಸೈನಿಕ – ಸುಬೇದಾರ್ ಬಿಕೆ ಕುಮಾರಸ್ವಾಮಿ ಬೆಂಗಳೂರು
 • ಪತ್ರಿಕೋದ್ಯಮ: ಹೆಚ್ ಆರ್ ಶ್ರೀಶಾ ಬೆಂಗಳೂರು, ಜಿ ಎಂ ಶಿರಹಟ್ಟಿ ಗದಗ
 • ವಿಜ್ಜಾನ ಮತ್ತು ತಂತ್ರಜ್ಞಾನ – ಕೆ ಶಿವನ್ ಬೆಂಗಳೂರು, ಡಾ ಡಿ ಆರ್ ಬಳೂರಗಿ ರಾಯಚೂರು
 • ಕೃಷಿ: ಗಣೇಶ್ ತಿಮ್ಮಯ್ಯ ಕೊಡಗು, ಚಂದ್ರಶೇಖರ್ ನಾರಾಯಣಪುರ ಚಿಕ್ಕಮಗಳೂರು
 • ಪರಿಸರ : ಸಾಲುಮರದ ನಿಂಗಣ್ಣ ರಾಮನಗರ
 • ಪೌರಕಾರ್ಮಿಕ: ಮಲ್ಲಮ್ಮ ಹೂವಿನ ಹಡಗಲಿ ವಿಜಯನಗರ
 • ಆಡಳಿತ: ಡಾ ಎಲ್ ಎಚ್ ಮಂಜುನಾಥ್ ಶಿವಮೊಗ್ಗ, ಮದನ್ ಗೋಪಾಲ್ ಬೆಂಗಳೂರು
 • ಹೊರನಾಡು: ದೇವಿದಾಸ ಶೆಟ್ಟಿ ಮುಂಬೈ, ಅರವಿಂದ ಪಾಟೀಲ್ ಹೊರನಾಡು, ಕೃಷ್ಣಮೂರ್ತಿ ಮಾಂಜಾ ತೆಲಂಗಾಣ
 • ಹೊರದೇಶ: ರಾಜ್ ಕುಮಾರ್ ಗಲ್ಫ್ ರಾಷ್ಟ್ರ
 • ವೈದ್ಯಕೀಯ: ಡಾ ಎಚ್ ಎಸ್ ಮೋಹನ್ ಶಿವಮೊಗ್ಗ, ಡಾ. ಬಸವಂತಪ್ಪ ದಾವಣಗೆರೆ
 • ಸಮಾಜಸೇವೆ: ರವಿ ಶೆಟ್ಟಿ ದಕ್ಷಿಣಕನ್ನಡ, ಸಿ ಕರಿಯಪ್ಪ ಬೆಂಗಳೂರು ಗ್ರಾಮಾಂತರ, ಎಂ ಎಸ್ ಕೋರಿ ಶೆಟ್ಟರ್ ಹಾವೇರಿ, ಡಿ ಮಾದೇಗೌಡ ಮೈಸೂರು, ಬಲಬೀರ್ ಸಿಂಗ್ ಬೀದರ್ವಾ
 • ಣಿಜ್ಯೋದ್ಯಮ: ಬಿ ವಿ ನಾಯ್ದು ಬೆಂಗಳೂರು, ಜಯರಾಮ ಬನಾನ್ ಉಡುಪಿ, ಜೆ ಶ್ರೀನಿವಾಸ್ ಕೋಲಾರ
 • ರಂಗಭೂಮಿ : ತಿಪ್ಪಣ್ಣ ಹೆಳವರ್ ಯಾದಗಿರಿ, ಲಲಿತಾಬಾಯಿ ಚನ್ನದಾಸರ್ ವಿಜಯಪುರ, ಗುರುನಾಥ್ ಹೂಗಾರ್ ಕಲಬುರಗಿ, ಪ್ರಭಾಕರ ಜೋಶಿ ಯಕ್ಷಗಾನ ತಾಳಮದ್ದಳೆ ಉಡುಪಿ, ಶ್ರೀಶೈಲ ಹುದ್ದಾರ್ ಹಾವೇರಿ
 • ಸಂಗೀತ: ನಾರಾಯಣ ಎಂ ದಕ್ಷಿಣ ಕನ್ನಡ, ಅನಂತಾಚಾರ್ಯ ಬಾಳಾಚಾರ್ಯ ಧಾರವಾಡ, ಅಂಜಿನಪ್ಪ ಸತ್ಮಾಡಿ ಚಿಕ್ಕಬಳ‍್ಳಾಪುರ, ಅನಂತ ಕುಲಕರ್ಣಿ ಬಾಗಲಕೋಟೆ
 • ಜಾನಪದ: ಸಹಮದೇವಪ್ಪ ಈರಪ್ಪ ನಡಿಗೇರ್ ಉತ್ತರಕನ್ನಡ, ಗಡ್ಡ ಪಾಣಾರ ದೈವನರ್ತಕ ಉಡುಪಿ, ಕಮಲಮ್ಮ ಸೂಲಗಿತ್ತಿ ರಾಯಚೂರು, ಸಾವಿತ್ರಿ ಪೂಜಾರ್ ಧಾರವಾಡ, ರಾಚಯ್ಯ ಸಾಲಿಮಠ್ ಬಾಗಲಕೋಟೆ, ಮಹೇಶ್ವರಗೌಡ ಲಿಂಗದ ಹಳ್ಳಿ ವೀರಗಾಸೆ ಹಾವೇರಿ
 • ಶಿಲ್ಪಕಲೆ: ಪರಶುರಾಮ್ ಪವಾರ್ ಬಾಗಲಕೋಟೆ, ಹನುಮಂತಪ್ಪ ಬಾಳಪ್ಪ ಹುಕ್ಕೇರಿ ಬೆಳಗಾವಿ
 • ಚಿತ್ರಕಲೆ: ಸಣ್ಣರಂಗಪ್ಪ ಚಿತ್ರಕಾರ್ – ಕೊಪ್ಪಳ
 • ಚಲನಚಿತ್ರ : ದತ್ತಣ್ಣ ಚಿತ್ರದುರ್ಗ, ಅವಿನಾಶ್ ಬೆಂಗಳೂರು
 • ಕಿರುತೆರೆ : ಸಿಹಿಕಹಿ ಚಂದ್ರು ಬೆಂಗಳೂರು
 • ಯಕ್ಷಗಾನ: ಎಂ ಎ ನಾಯಕ್ ಉಡುಪಿ, ಸುಬ್ರಹ್ಮಣ್ಯ ಧಾರೇಶ್ವರ ಉತ್ತರಕನ್ನಡ, ಸರಪಾಡಿ ಅಶೋಕ ಶೆಟ್ಟಿ ದಕ್ಷಿಣ ಕನ್ನಡ
 • ಬಯಲಾಟ: ಅಡವಯ್ಯ ಚ ಹಿರೇಮಠ್ ಧಾರವಾಡ, ಶಂಕರಪ್ಪ ಮಲ್ಲಪ್ಪ ಹೊರಪೇಟೆ ಕೊಪ್ಪಳ, ಹೆಚ್ ಪಾಂಡುರಂಗಪ್ಪ ಬಳ್ಳಾರಿ
 • ಸಾಹಿತ್ಯ: ಶಂಕರ ಚಚಡಿ ಬೆಳಗಾವಿ, ಪ್ರೋ ಕೃಷ್ಣೇಗೌಡ ಮೈಸೂರು, ಅಶೋಕ್ ಬಾಬು ನೀಲಗಾರ್ ಬೆಳಗಾವಿ, ಪ್ರೋ ಅರಾಮಿತ್ರ ಹಾಸನ, ರಾಮಕೃಷ್ಣ ಮರಾಠೆ ಕಲಬುರಗಿ
 • ಶಿಕ್ಷಣ: ಕೋಟಿ ರಂಗಪ್ಪ ತುಮಕೂರು, ಡಾ. ಎಂ ಜಿ ನಾಗರಾಜ್ ಬೆಂಗಳೂರು
 • ಕ್ರೀಡೆ: ದತ್ತಾತ್ರೇಯ ಗೋವಿಂದ ಕುಲಕರ್ಣಿ ಧಾರವಾಡ, ರಾಘವೇಂದ್ರ ಅಣ್ಣೇಕರ್ ಬೆಳಗಾವಿ
 • ನ್ಯಾಯಾಂಗ: ವೆಂಕಟಾಚಲಪತಿ ಬೆಂಗಳೂರು, ನಂಜುಂಡ ರೆಡ್ಡಿ ಬೆಂಗಳೂರು
 • ನೃತ್ಯ: ಕಮಲಾಕ್ಷಾಚಾರ್ಯ ದಕ್ಷಿಣಕನ್ನಡ

ಸಂಘ ಸಂಸ್ಥೆಗಳು
ರಾಮಕೃಷ್ಣ ಆಶ್ರಮ ಮೈಸೂರು, ಲಿಂಗಾಯುತ ಪ್ರಗತಿಶೀಲ ಸಂಸ್ಥೆ ಗದಗ, ಅಗಡಿತೋಟ ಹಾವೇರಿ, ತಲಸೇಮಿಯಾ ಮತ್ತು ಹಿಮೋಫೀಲಿಯಾ ಸೊಸೈಟಿ ಬಾಗಲಕೋಟೆ, ಅಮೃತ ಶಿಶು ನಿವಾಸ ಬೆಂಗಳೂರು, ಸುಮನಾ ಫೌಂಡೇಶನ್ ಬೆಂಗಳೂರು, ಯುವವಾಹಿನಿ ಸಂಸ್ಥೆ ದಕ್ಷಿಣಕನ್ನಡ, ನೆಲೆ ಫೌಂಡೇಶನ್ ಬೆಂಗಳೂರು, ನಮ್ಮನೆ ಸುಮ್ಮನೆ – ನಿರಾಶ್ರಿತ ಮಂಗಳಮುಖಿ ಆಶ್ರಮ ಬೆಂಗಳೂರು, ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧೀ ಟ್ರಸ್ಟ್ ಮಂಡ್ಯ


Spread the love