Shrikanth Hemmady, Team Mangalorean
ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ: ಬಚಾವ್ ಮಾಡಲು ಹೋದ ಈರ್ವರು ಸೇರಿ ಮೂವರು ಗಂಭೀರ
ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ: ಬಚಾವ್ ಮಾಡಲು ಹೋದ ಈರ್ವರು ಸೇರಿ ಮೂವರು ಗಂಭೀರ
ಕುಂದಾಪುರ: ದೇವಸ್ಥಾನದೊಳಗೆ ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಕಳವಳಕಾರಿ ಘಟನೆ ಇಲ್ಲಿನ ಗಂಗೊಳ್ಳಿಯಲ್ಲಿ ವರದಿಯಾಗಿದೆ.
ಇಲ್ಲಿನ ಖಾರ್ವಿಕೇರಿಯ ದಾಕುಹಿತ್ಲು...
ಎಬಿವಿಪಿ ಕುಂದಾಪುರ ವತಿಯಿಂದ ನಶಾ ಮುಕ್ತ ಭಾರತ ಸಂಕಲ್ಪ ಸಹಿ ಸಂಗ್ರಹ ಅಭಿಯಾನ
ಎಬಿವಿಪಿ ಕುಂದಾಪುರ ವತಿಯಿಂದ ನಶಾ ಮುಕ್ತ ಭಾರತ ಸಂಕಲ್ಪ ಸಹಿ ಸಂಗ್ರಹ ಅಭಿಯಾನ
ಕುಂದಾಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಘಟಕ ವತಿಯಿಂದ ನಶಾ ಮುಕ್ತ ಭಾರತಕ್ಕಾಗಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ...
ಕುಂದಾಪುರ: ದಲಿತರಿಗೆ ಹಕ್ಕುಪತ್ರ ಸಿಕ್ಕರೂ ಭೂಮಿ ವಿಂಗಡಿಸದ ಆಡಳಿತ
ಕುಂದಾಪುರ: ದಲಿತರಿಗೆ ಹಕ್ಕುಪತ್ರ ಸಿಕ್ಕರೂ ಭೂಮಿ ವಿಂಗಡಿಸದ ಆಡಳಿತ
ಕುಂದಾಪುರ: ಕಳೆದ ಐದು ವರ್ಷಗಳ ಹಿಂದೆ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸಿ ಕೊನೆಗೂ ಭೂಮಿಯನ್ನು ಹೋರಾಟದ ಮೂಲಕ ದಕ್ಕಿಸಿಕೊಂಡ ಇಲ್ಲಿನ ಮೊವಾಡಿ...
ಫೋಮ್ ಶೀಟ್ ನಲ್ಲಿ ಮೂಡಿ ಬಂತು ‘ಐರಾವತ, ವೇಗದೂತ!
ಫೋಮ್ ಶೀಟ್ ನಲ್ಲಿ ಮೂಡಿ ಬಂತು ‘ಐರಾವತ, ವೇಗದೂತ!
ಇದು ಹೆಮ್ಮಾಡಿಯ ಪ್ರಶಾಂತ್ ಆಚಾರ್ ಕೈಚಳಕ
ಕಲಾತ್ಮಕ ವಸ್ತುಗಳನ್ನು ರೆಡಿ ಮಾಡೋದ್ರಲ್ಲಿ ನಿಪುಣ ಪ್ರಶಾಂತ್ ಆಚಾರ್
ಪ್ರಶಾಂತ್ ಆಚಾರ್ ಕಲ್ಪನೆಯಲ್ಲಿ ಸಿದ್ದಗೊಳ್ಳುತ್ತಿದೆ ಹೈಟೆಕ್...
ಶಾಶ್ವತ ನಿಲ್ದಾಣಕ್ಕಾಗಿ ಪರದಾಡುತ್ತಿರುವ ತ್ರಾಸಿ ಆಟೋ ಚಾಲಕರು
ಶಾಶ್ವತ ನಿಲ್ದಾಣಕ್ಕಾಗಿ ಪರದಾಡುತ್ತಿರುವ ತ್ರಾಸಿ ಆಟೋ ಚಾಲಕರು
ಕುಂದಾಪುರ : ಹೆದ್ದಾರಿಯಲ್ಲಿ ಏನಾದರೂ ಅನಾಹುತಗಳು ಸಂಭವಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮೊದಲು ನೆರವಿಗೆ ಧಾವಿಸುವುದು ಆಟೋ ಚಾಲಕರು. ರಾತ್ರಿ-ಹಗಲೆನ್ನದೇ ದಿನದ 24 ಗಂಟೆಯೂ ನಗುಮೊಗದಿಂದಲೇ...
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಸೊತ್ತು ದೋಚಿ ಪರಾರಿಯಾದ ಕಳ್ಳರು
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಸೊತ್ತು ದೋಚಿ ಪರಾರಿಯಾದ ಕಳ್ಳರು
ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನುಗ್ಗಿದ ಕಳ್ಳರ ತಂಡವೊಂದು ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಸ್ವತ್ತುಗಳನ್ನು ದೋಚಿ...
ಸೆ 7 ರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸೇವೆಗಳ ಆರಂಭ
ಸೆ 7 ರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸೇವೆಗಳ ಆರಂಭ
ಕುಂದಾಪುರ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೋಮವಾರದಿಂದ ಎಲ್ಲಾ ಸೇವೆಗಳು ಆರಂಭವಾಗಲಿದೆ ಎಂದು ದೇಗುಲದ...
ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ: ಅಶೋಕ್ ಕಾಮತ್
ಒಬ್ಬ ಶ್ರೇಷ್ಠ ಗುರುವಿನಿಂದ ಶ್ರೇಷ್ಠ ಶಿಷ್ಯಂದಿರ ನಿರ್ಮಾಣ ಸಾಧ್ಯ: ಅಶೋಕ್ ಕಾಮತ್
ಕುಂದಾಪುರ: ರಾಧಾಕೃಷ್ಣನ್ ಅವರಲ್ಲಿರುವ ಮಾನವೀಯ ಸದ್ಗುಣಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಢಿಸಿಕೊಳ್ಳಬೇಕು. ಶಿಕ್ಷಕ ದಿನಾಚರಣೆಯಂತಹ ಆಚರಣೆಗಳು ನಮಗೆ ಪ್ರೇರಣೆ, ಪೆÇ್ರೀತ್ಸಾಹದ ಜೊತೆಗೆ ಮತ್ತಷ್ಟು...
ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ
ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರೂ 85 ಕೋಟಿ ಅನುದಾನ – ಸಚಿವ ಕೋಟ
ಕುಂದಾಪುರ: ಮರವಂತೆಯ ಹೊರ ಬಂದರಿನ 2ನೇ ಹಂತದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ 85 ಕೋ.ರೂ....
Police Arrest 5 Drug Peddlers Operating from Lodge in Byndoor
Police Arrest 5 Drug Peddlers Operating from Lodge in Byndoor
Kundapur: The Byndoor police arrested five drug peddlers from a lodge and seized ganja and...