25 C
Mangalore
Wednesday, May 14, 2025

ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ – ಮುನೀರ್ ಕಾಟಿಪಳ್ಳ

ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ - ಮುನೀರ್ ಕಾಟಿಪಳ್ಳ ಉಳ್ಳಾಲ ತಾಲೂಕಿನ ಹರೇಕಳ ಮತ್ತು ಅಂಬ್ಲಮೊಗರು ಗ್ರಾಮಳ ವ್ಯಾಪ್ತಿಗೊಳಪಡುವ ಕೊಟ್ಟಾರ ಕುದ್ರು, ಗಟ್ಟಿಕುದ್ರು ದ್ವೀಪಗಳಲ್ಲಿ ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯರ ಭಯದ ವಾತಾವರಣದಲ್ಲಿ...

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ ಉಡುಪಿ: ಛಾಯಗ್ರಾಹಕರ ಸೇವೆ ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸಹಕಾರಿ ದುರೀಣ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ...

ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ

ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ ಮಂಗಳೂರು: ಪಶ್ಚಿಮ ಬಂಗಾಳ ಸರಕಾರದ ಮುಸ್ಲಿಂ ಪುಷ್ಠೀಕರಣದ ನೀತಿಯಿಂದಾಗಿ ಪೆÇಲೀಸ್ ಗೋಲಿಬಾರ್‍ಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆಯನ್ನು ಖಂಡಿಸಿ ಎಬಿವಿಪಿ ಮಂಗಳೂರು...

ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ:  ಸಚಿವೆ ಜಯಮಾಲಾ

ಮಹಾಮಳೆಗೆ ಉಡುಪಿಯಲ್ಲಿ 75 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ನಷ್ಟ:  ಸಚಿವೆ ಜಯಮಾಲಾ ಬೆಂಗಳೂರು: ಕಳೆದ 10 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸುಮಾರು 75 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಪಾಸ್ತಿ...

20ಲಕ್ಷ ರೂಪಾಯಿ ವೆಚ್ಚದಲ್ಲಿ 34ನೇ ವಾರ್ಡನ  ಕಾಂಕ್ರಿಟೀಕರಣಗೊಂಡ 1ನೇ  ಅಡ್ಡ ರಸ್ತೆಯನ್ನು ಉದ್ಗಾಟನೆ

ಮಂಗಳೂರು: 20ಲಕ್ಷ ರೂಪಾಯಿ ವೆಚ್ಚದಲ್ಲಿ 34ನೇ ವಾರ್ಡನ  ಕಾಂಕ್ರಿಟೀಕರಣಗೊಂಡ 1ನೇ  ಅಡ್ಡ ರಸ್ತೆಯನ್ನು ಉದ್ಗಾಟನೆಯನ್ನು ಸ್ಥಳೀಯ ಹಿರಿಯ  ನಾಗರಿಕರಾದ ಶ್ರೀಯುತ ಜೇರಿನ್  ಸಾಲಿನ್ ನವರು ನೇರವೆರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಮಾಜಿ...

ಗಾರ್ಡಿಯನ್‍ ಏಂಜಲ್‍ ಚರ್ಚ್‍ ಆಂಜೆಲೊರ್, ಮಕ್ಕಳೋತ್ಸವ ಸಂಭ್ರಮ

ಗಾರ್ಡಿಯನ್‍ ಏಂಜಲ್‍ ಚರ್ಚ್‍ ಆಂಜೆಲೊರ್, ಮಕ್ಕಳೋತ್ಸವ ಸಂಭ್ರಮ ಮಂಗಳೂರು: ನಗರದಗಾರ್ಡಿಯನ್‍ಏಂಜಲ್‍ಚರ್ಚ್‍ಆಂಜೆಲೊರ್‍ಇದರ ವತಿಯಿಂದ ನವೆಂಬರ್ 18 ರಂದು ಮಕ್ಕಳ ದಿನಾಚರಣೆಯು ಬಹಳ ವಿಜ್ರಂಭನೆಯಿಂದಆಚರಿಸಲಾಯಿತು.ಚರ್ಚಿನ ಧರ್ಮಗುರುಗಳು ಹಾಗೂ ಇತರ ಅತಿಥಿಗಳು ಬಲೂನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...

ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ

ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ ಮಂಗಳೂರು : ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕ ಹಿತದೃಷ್ಠಿಯಿಂದ ದಕ ಜಿಲ್ಲೆಯ ಎಲ್ಲಾ ಬೆಳೆ...

ಹರೀಶ್ ಆಚಾರ್ ಸೇವೆ ಸ್ಮರಣೀಯ

ಹರೀಶ್ ಆಚಾರ್ ಸೇವೆ ಸ್ಮರಣೀಯ ಮಂಗಳೂರು : ಜುಲೈ 9 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು. ಇವರು ಕಳೆದ...

ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಒಂದು ಸಾವಿರ ಜನರನ್ನು ಸೇರಿಸುವ ಗುರಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಒಂದು ಸಾವಿರ ಜನರನ್ನು ಸೇರಿಸುವ ಗುರಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿ :ಸ್ವಚ್ಛ ಭಾರತ ಆಂದೋಲನ  ನವೆಂಬರ್ 12 ರಂದು ಮಲ್ಪೆ-ಪಡುಕೆರೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಕನಿಷ್ಠ ಒಂದು ಸಾವಿರ ಸ್ವಚ್ಛತಾ...

ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ-2018 -ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನ

ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ-2018 -ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನ ಮಂಗಳೂರು :ವಿಶ್ವ ಕೊಂಕಣಿ ಸರದಾರ ಶ್ರೀ ಬಸ್ತಿ ವಾಮನ ಶೆಣೈಯವರು 80 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವಿಶ್ವ...

Members Login

Obituary

Congratulations