Home Mangalorean News Kannada News ಶಾಸಕ ಯಶಪಾಲ್ ಸುವರ್ಣ ವಾಟ್ಸಾಪ್ ಸಂಖ್ಯೆ ಹ್ಯಾಕ್, ಹಣ ನೀಡಂತೆ ಮನವಿ

ಶಾಸಕ ಯಶಪಾಲ್ ಸುವರ್ಣ ವಾಟ್ಸಾಪ್ ಸಂಖ್ಯೆ ಹ್ಯಾಕ್, ಹಣ ನೀಡಂತೆ ಮನವಿ

Spread the love

ಶಾಸಕ ಯಶಪಾಲ್ ಸುವರ್ಣ ವಾಟ್ಸಾಪ್ ಸಂಖ್ಯೆ ಹ್ಯಾಕ್, ಹಣ ನೀಡಂತೆ ಮನವಿ

ಉಡುಪಿ: ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಅವರ WhatsApp ಸಂಖ್ಯೆ 9945246366 Hack ಆಗಿದ್ದು, ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿದ್ದು ದಯವಿಟ್ಟು ಯಾರು ಹಣ ನೀಡದಂತೆ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love

Exit mobile version