Home Mangalorean News Kannada News ಮುನಿಯಾಲು ನಾಗಮಂಡಲಕ್ಕೆ ನಾಗ ಸಾಧುಗಳು ಭೇಟಿ

ಮುನಿಯಾಲು ನಾಗಮಂಡಲಕ್ಕೆ ನಾಗ ಸಾಧುಗಳು ಭೇಟಿ

Spread the love

ಮುನಿಯಾಲು ನಾಗಮಂಡಲಕ್ಕೆ ನಾಗ ಸಾಧುಗಳು ಭೇಟಿ

ಕಾರ್ಕಳ: ಹೆಬ್ರಿ ತಾಲ್ಲೂಕಿನ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಇದೇ 19 ರಿಂದ 21ರ ತನಕ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲ ನಡೆಯಲಿದ್ದು ಗೋಧಾಮಕ್ಕೆ ಬುಧವಾರ 10ಕ್ಕೂ ಹೆಚ್ಚು ನಾಗಸಾಧುಗಳು ಧಿಢೀರ್ ಭೇಟಿ ನೀಡಿ ನಾಗಮಂಡಲಕ್ಕೆ ಶುಭಾಶೀರ್ವಾದ ನೀಡಿದರು.

ಸಂಜೀವಿನಿ ಗೋಧಾಮದ ಸವಿತಾ ಆರ್. ಆಚಾರ್, ರಕ್ಷತ್ ಆರ್ ಆಚಾರ್, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಪ್ರಮುಖರು, ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.


Spread the love

Exit mobile version