Home Mangalorean News Kannada News ಪಿಎಸ್ಐ ವೈಲೆಟ್ ಫೆಮಿನಾ ಅವರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ

ಪಿಎಸ್ಐ ವೈಲೆಟ್ ಫೆಮಿನಾ ಅವರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ

Spread the love

ಪಿಎಸ್ಐ ವೈಲೆಟ್ ಫೆಮಿನಾ ಅವರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ

ಉಡುಪಿ: ಮಲ್ಪೆ ಕರಾವಳಿ ಕಾವಲು ಪೊಲೀಸ್ ಇಲ್ಲಿನ ಪಿಎಸ್ ಐ ವೈಲೆಟ್ ಫೆಮಿನಾ ಅವರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ರಾಷ್ಟ್ರಪತಿಗಳ 2025 ನೇ ಸಾಲಿನ ವಿಶೇಷ ಸೇವಾ ಪದಕ ಲಭಿಸಿದೆ.

ಪ್ರಸ್ತುತ ಅವರು ಕರ್ನಾಟಕ ರಾಜ್ಯ ಸರಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನೇಮಕ ಮಾಡಿರುವ ಎಸ್ ಐ ಟಿ ತಂಡದಲ್ಲಿ ಸಲ್ಲಿಸುತ್ತಿದ್ದಾರೆ.

ವೈಲೆಟ್ ಫೆಮೀನಾ ಅವರು ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಹೊನ್ನಾವರಗಳಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಸೇವೆಸಲ್ಲಿಸಿದ್ದಾರೆ.

ಅಲ್ಲದೆ ರಾಜ್ಯದಲ್ಲಿ ಸುದ್ದಿ ಮಾಡಿದ್ದ ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್ ಐ ಟಿ ತಂಡದಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ್ದರು


Spread the love

Exit mobile version