Home Mangalorean News Kannada News ನಾಳೆ (ಜೂ.29) ಬನ್ನಂಜೆ ದೇವಸ್ಥಾನದಲ್ಲಿ ಉಡುಪಿ ನಗರ ಬಿಜೆಪಿ ವತಿಯಿಂದ ಮಳೆಗಾಗಿ ಸೀಯಾಳ ಅಭಿಷೇಕ

ನಾಳೆ (ಜೂ.29) ಬನ್ನಂಜೆ ದೇವಸ್ಥಾನದಲ್ಲಿ ಉಡುಪಿ ನಗರ ಬಿಜೆಪಿ ವತಿಯಿಂದ ಮಳೆಗಾಗಿ ಸೀಯಾಳ ಅಭಿಷೇಕ

Spread the love

ನಾಳೆ (ಜೂ.29) ಬನ್ನಂಜೆ ದೇವಸ್ಥಾನದಲ್ಲಿ ಉಡುಪಿ ನಗರ ಬಿಜೆಪಿ ವತಿಯಿಂದ ಮಳೆಗಾಗಿ ಸೀಯಾಳ ಅಭಿಷೇಕ

ಉಡುಪಿ: ನಗರ ಬಿಜೆಪಿ ವತಿಯಿಂದ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ನಾಡಿನಾದ್ಯಂತ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣದ ಸಂಕಲ್ಪಕ್ಕಾಗಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ದೇವರಿಗೆ ಸೀಯಾಳ ಅಭಿಷೇಕವನ್ನು ಜೂನ್ 29 ಸೋಮವಾರ ಸಂಜೆ 6.00ಕ್ಕೆ ನಡೆಯಲಿದೆ ಎಂದು ಉಡುಪಿ ನಗರ ಬಿಜೆಪಿ ಮಂಡಲದ ಅಧ್ಯಕ್ಷರಾದ ದಿನೇಶ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version