Home Mangalorean News Kannada News ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ

ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ

Spread the love

ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ

ಮಂಗಳೂರು: ಮೂಡಬಿದ್ರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಕಾವ್ಯ ಸಾವು ಹಿನ್ನೆಲೆ ಯಲ್ಲಿ  ಭಾನುವಾರ ಕಟೀಲು ಸಮೀಪದ ದೇವರ ಗುಡ್ಡೆ ಅವರ ಮನೆಗೆ ದಕ್ಷಿಣಕನ್ನಡ ಜಿಲ್ಲಾ ಜಾತ್ಯತೀತ ಜನತಾದಳ ವತಿಯಿಂದ ಮಾಜಿ ಸಚಿವ ಕೆ.ಅಮರ ನಾಥ ಶೆಟ್ಟಿ ರವರ ನೇತೃತ್ವದಲ್ಲಿ ಭೇಟಿ ನೀಡಿ ತಂದೆ ತಾಯಿಗೆ ಸಾಂತ್ವಾನ  ಹೇಳಲಾಯಿತು

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ. ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ. ಕ್ಷೇತ್ರ ಅಧ್ಯಕ್ಷ ಅಶ್ವಿನ್ ಪಿರೇರಾ. ರಾಜ್ಯ ನಾಯಕರಾದ ದಿವಾಕರ್ ಶೆಟ್ಟಿ. ಜಿಲ್ಲಾ ಯುವ ಜನತಾದಳ ನಾಯಕರುಗಳಾದ ಮಧುಸೂದನ ಗೌಡ. ತೇಜಸ್ ಶೆಟ್ಟಿ. ಲಿಖಿತ್. ದೀಪಕ್ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

1 Comment

Comments are closed.

Exit mobile version