Home Mangalorean News Kannada News ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್

ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್

Spread the love

ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್
ಮಂಗಳೂರು ಮೂಲದ ಲಂಡನ್‍ನಲ್ಲಿ ನೆಲೆಸಿರುವ ಖ್ಯಾತ ಸರ್ಜನ್ ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್’ ನೀಡಿ ಸನ್ಮಾನಿಸಲಾಯಿತು.

ರಾಯಲ್ ಕಾಲೇಜು ಆಫ್ ಸರ್ಜನ್ಸ್ ಇದರ ಉಪಾಧ್ಯಕ್ಷ ಶ್ರೀ ಸ್ಟೀವ್ ಕೆನನ್ ಇವರು ಹಲವು ಹೌಸ್ ಆಪ್ ಲಾಡ್ರ್ಸ್ ಸದಸ್ಯರ, ಡಾಕ್ಟರ್‍ಗಳ ಮತ್ತು ಗಣ್ಯರ ಸಮ್ಮುಖದಲ್ಲಿ ಡಾ| ಎ.ಎ ಶೆಟ್ಟಿಯವರನ್ನು ಗೌರವಿಸಿದರು.


Spread the love

Exit mobile version