Home Mangalorean News Kannada News ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ದಕ ಜಿಲ್ಲೆಗೆ ಯುಟಿ ಖಾದರ್, ಉಡುಪಿಗೆ ರಿಜ್ವಾನ್ ಅರ್ಷದ್

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ದಕ ಜಿಲ್ಲೆಗೆ ಯುಟಿ ಖಾದರ್, ಉಡುಪಿಗೆ ರಿಜ್ವಾನ್ ಅರ್ಷದ್

Spread the love

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ದಕ ಜಿಲ್ಲೆಗೆ ಯುಟಿ ಖಾದರ್, ಉಡುಪಿಗೆ ರಿಜ್ವಾನ್ ಅರ್ಷದ್

ಉಡುಪಿ/ಮಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳ ನೇಮಕ ಮಾಡಿ ಶುಕ್ರವಾರ ರಾಜ್ಯ ಸರಕಾರ ಆದೇಶ ಮಾಡಿದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಿಜ್ವಾನ್ ಅರ್ಷದ್ ಅವರನ್ನು ನೇಮಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಯು ಟಿ ಖಾದರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರುಗಳ ವಿವರ
ಡಾ. ಜಿ ಪರಮೇಶ್ವರ – ತುಮಕೂರು
ಕೆ ಜೆ ಜಾರ್ಜ್ – ಚಿಕ್ಕಮಗಳೂರು
ಕೆ ಹೆಚ್ ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ – ಕೋಲಾರ
ಎಂ ಬಿ ಪಾಟೀಲ್ – ವಿಜಯಪುರ
ಕೃಷ್ಣಭೈರೇಗೌಡ – ಬೆಂಗಳೂರು ನಗರ
ಸತೀಶ್ ಜಾರಕಿಹೊಳಿ – ಬೆಳಗಾವಿ
ಯು ಟಿ ಖಾದರ್ – ದಕ್ಷಿಣ ಕನ್ನಡ
ಪ್ರಿಯಾಂಕ್ ಖರ್ಗೆ – ಕಲಬುರಗಿ
ಈಶ್ವರ್ ಖಂಡ್ರೆ – ಬೀದರ್
ಡಾ. ಶರಣಪ್ರಕಾಶ್ ಪಾಟೀಲ್ – ಯಾದಗಿರಿ
ಬಸವರಾಜ್ ರಾಯ ರೆಡ್ಡಿ – ಗದಗ
ಎನ್ ಚಲುವರಾಯಸ್ವಾಮಿ – ಮಂಡ್ಯ
ಸುರೇಶ್ ಬಿ ಎಸ್ – ಚಿಕ್ಕಬಳ್ಳಾಪುರ
ಡಾ. ಯತೀಂದ್ರ ಸಿದ್ದರಾಮಯ್ಯ – ಮೈಸೂರು
ಸಂತೋಷ್ ಎಸ್ ಲಾಡ್ – ಧಾರವಾಡ
ಶಿವರಾಜ್ ತಂಗಡಗಿ – ಕೊಪ್ಪಳ
ಎಸ್ ಎಸ್ ಮಲ್ಲಿಕಾರ್ಜುನ – ದಾವಣಗೆರೆ
ಸಿ. ಪುಟ್ಟರಂಗಶೆಟ್ಟಿ – ಚಾಮರಾಜನಗರ
ಮಧುಬಂಗಾರಪ್ಪ – ಶಿವಮೊಗ್ಗ
ರುದ್ರಪ್ಪ ಲಮಾಣಿ = ಹಾವೇರಿ
ಬಿ ನಾಗೇಂದ್ರ – ಬಳ್ಳಾರಿ
ಲಕ್ಷ್ಮಣ ಸವದಿ – ಉತ್ತರಕನ್ನಡ
ಪಿ ಎಂ ನರೇಂದ್ರಸ್ವಾಮಿ – ಕೊಡಗು
ಕೆ ಎಂ ಶಿವಲಿಂಗೇಗೌಡ – ಹಾಸನ
ವಿಜಯಾನಂದ ಕಾಶಪ್ಪನವರ್ – ಬಾಗಲಕೋಟೆ
ಹೆಚ್ ಸಿ ಬಾಲಕೃಷ್ಣ – ಬೆಂಗಳೂರು ದಕ್ಷಿಣ
ಅಜಯ್ ಸಿಂಗ್ – ರಾಯಚೂರು
ರಿಜ್ವಾನ್ ಅರ್ಷದ್ – ಉಡುಪಿ
ಟಿ ರಘುಮೂರ್ತಿ – ಚಿತ್ರದುರ್ಗ
ಕೆ ಎಸ್ ಬಸವಂತಪ್ಪ – ವಿಜಯನಗರ


Spread the love

Exit mobile version