ತೆಂಕನಿಡಿಯೂರು ರಾಧ್ಮಾ ರೆಸಿಡೆನ್ಸಿಗೆ ಮಂಜುನಾಥ ಭಂಡಾರಿ ಭೇಟಿ

Spread the love

ತೆಂಕನಿಡಿಯೂರು ರಾಧ್ಮಾ ರೆಸಿಡೆನ್ಸಿಗೆ ಮಂಜುನಾಥ ಭಂಡಾರಿ ಭೇಟಿ

ಉಡುಪಿ: ವಿಧಾನಪರಿಷತ್ ಸದಸ್ಯ ಕೆಪಿಸಿಸಿ ಉಪಾಧ್ಯಕ್ಷರಾದ ಮಂಜುನಾಥ್ ಭಂಡಾರಿಯವರು ಶುಕ್ರವಾರ ತೆಂಕನಿಡಿಯೂರಿನ ಹೊಟೇಲ್ ರಾಧ್ಮ ರೆಸಿಡೆನ್ಸಿಗೆ ಭೇಟಿ ನೀಡಿದರು.

ಈ ವೇಳೆ ರಾಧ್ಮಾ ರೆಸಿಡೆನ್ಸಿ ಮ್ಹಾಲಕರಾದ ಪ್ರಖ್ಯಾತ್ ಶೆಟ್ಟಿ, ಈ ಸಂದರ್ಭದಲ್ಲಿ ದಿನೇಶ್ ಪುತ್ರನ್, ಹರೀಶ್ ಕಿಣಿ ಯತೀಶ್ ಕರ್ಕೇರ ,ವಿಶ್ವಾಸ್ ಆಮೀನ್ ನವೀನ್ ಸಾಲಿಯಾನ್, ರೋಷನ್ ಶೆಟ್ಟಿ ಸೂರಜ್ ಕರ್ಕೇರ, ಪ್ರದೀಪ ಪೂಜಾರಿ , ಪ್ರಶಾಂತ್ ಶೆಟ್ಟಿ, ತೆಂಕನಿಡಿಯೂರು ಪಂಚಾಯತ್ ಸದಸ್ಯರಾದ ಪೃಥ್ವಿರಾಜ್ ಶೆಟ್ಟಿ ಸತೀಶ್ ನಾಯಕ್ ಮಂಜುನಾಥ್ ಆಚಾರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love