ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಹೈಎಲರ್ಟ್

Spread the love

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಹೈಎಲರ್ಟ್

ಬೆಂಗಳೂರು: ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ  ಘಟನೆ ನಡೆದಿದ್ದು, ವಿಧಾನಸೌಧದ ಸುತ್ತ ಹೈ ಎಲರ್ಟ್ ಮಾಡಲಾಗಿದೆ.

 ಸೋಮವಾರ 12.50 ರ ಸುಮಾರಿಗೆ ಪೋಲಿಸ್ ಸಹಾಯವಾಣಿ 100 ಕ್ಕೆ ಕರೆ ಮಾಡಿದ ವ್ಯಕ್ತಿ ವಿಧಾನಸೌಧಕ್ಕೆ ಹಾಗೂ ನೆಹರು ತಾರಾಲಯಕ್ಕೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ಶ್ವಾನದಳ ಸಿಬಂದಿ ವಿಧಾನಸೌಧ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ.

 


Spread the love