ಧರ್ಮಸ್ಥಳ: ಎಸ್.ಎಸ್.ಎಲ್.ಸಿ. ಫಲಿತಾಂಶ: ಆಂಗ್ಲಮಾಧ್ಯಮ ಶಾಲೆಗೆ ಶೇ. 100

Spread the love

ಧರ್ಮಸ್ಥಳ:  ಪ್ರಸಕ್ತ 2014-15 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ.ಧ.ಮಂ. ಆಂಗ್ಲಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ.ಉನ್ನತ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 28 ಮತ್ತು ಕೇವಲ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ಎಂ. ವಿ. ತಿಳಿಸಿರುತ್ತಾರೆ.

sslc_result sslc_result-001 sslc_result-002

ಉನ್ನತ ಶ್ರೇಣಿಯಲ್ಲಿ ಪಾಸಾದವರ ಫಲಿತಾಂಶದ ವಿವರ ಈ ಕೆಳಗಿನಂತಿದೆ :

 1. 1.ಅಪೂರ್ವಾ ಕೆ. ಜಿ.- 593- 94.88 %
 2. 2.ಅಶ್ವಥ್ ಕೆ. – 579 – 92.64%
 3. 3.ಯಶೋಧರ  ಎನ್. – 568 – 90. 88 %
 4. ಮಂಜುನಾಥ್ ಕೆ. – 567 -90.72%
 5. ಆದಿತ್ಯಾ ಜೆ. ಶೆಟ್ಟಿ- 564- 90.24 %
 6. ರಾಹುಲ್ ಶಾಸ್ತ್ರಿ – 563 -90.08 %
 7. ವರುಣ್ ಡಿ. ಎಸ್.- 559-89.44%
 8. ಜಗ್ ಮೋಹನ್ ಕೆ. – 558 – 89.28%
 9. ಮಾನಸ – 548 -87.68%
 10. ಪವಿತ್ರಾ – 545-87.02%
 11. ಶ್ರೀರಕ್ಷಾ – 538 – 86.08 %
 12. ಕಾರ್ತಿಕ್ ಎಲ್ಚಿತ್ತಾಯ – 536 -85.76%

Spread the love