Home Authors Posts by Michael Rodrigues, Team Mangalorean.

Michael Rodrigues, Team Mangalorean.

8915 Posts 0 Comments

ಬ್ರಹ್ಮಾವರ: ಸೋದರತ್ತೆಯಿಂದ ಬಾಲಕಿಗೆ ಹಿಂಸೆ ಆರೋಪ; ಮಾನವ ಹಕ್ಕುಗಳ ಸಂಘಟನೆಯಿಂದ ರಕ್ಷಣೆ

ಬ್ರಹ್ಮಾವರ: ಬ್ರಹ್ಮಾವರ ಬೈಕಾಡಿ ಸಾಲಿಕೇರಿಯ ಗಾಂಧಿನಗರದಲ್ಲಿ ಸಾಕು ಮಗಳನ್ನು ಹಿಂಸಿಸುತ್ತಾ ಮನೆಗೆಲಸ ಮಾಡಿಕೊಂಡು ಅತ್ಯಂತ ಕ್ರೂರವಾಗಿ ವರ್ತಿಸುತ್ತಿದ್ದ ಮನೆಗೆ ಮಂಗಳವಾರ ಮಧ್ಯಾಹ್ನ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಬ್ರಹ್ಮಾವರ ಪೊಲೀಸ್ ಸಹಕಾರದಲ್ಲಿ ಧಿಢೀರ್...

ಕಾರ್ಕಳ: ಮಿಯಾರು ಸಂತ ದೊಮಿನಿಕರ ಚರ್ಚಿನ ಅಮೃತಮಹೋತ್ಸವ ಆಚರಣೆ

ಕಾರ್ಕಳ: ಸಮಾಜದಲ್ಲಿ ಬಡವರಾಗಿ ಶಿಕ್ಷಣ ಹಾಗೂ ಇತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾದವರಿಗೆ ಕರುಣೆ ತೋರಿಸಿ ಅವರ ಬದುಕಿಗೆ ದಾರಿ ತೋರುವಂತೆ ಮಾಡಿದ ಕೆಲಸಕ್ಕೆ ದೇವರು ತಕ್ಕ ಪ್ರತಿಫಲ ನೀಡಲು ಮರೆಯುವುದಿಲ್ಲ ಎಂದು ಉಡುಪಿ...

ಉಜಿರೆ: ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ಉದ್ಘಾಟನೆ

ಉಜಿರೆ: ವಿಶ್ವದೆಲ್ಲೆಡೆ ಇಂದು ಹಿಂಸೆ ತಾಂಡವವಾಡುತ್ತಿದೆ. ಮನುಷ್ಯ ಪ್ರತಿಕ್ಷಣವನ್ನೂ ಭಯ, ಆತಂಕದಿಂದ ಕಳೆಯುತ್ತಿದ್ದಾನೆ. ಜಾತಿ, ಮತ, ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಅನ್ಯಾಯ, ಅತ್ಯಾಚಾರ, ಹಿಂಸೆ ನಿತ್ಯ ನಿರಂತರ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ...

Football: Ahlcon & Air Force Bal Bharti schools emerge champions

New Delhi, Dec 9 (IANS) Mayur Vihar's Ahlcon Public School and Lodhi Road's Air Force Bal Bharti School emerged champions in the Under-17 and...

‘Sandokan’ is part of my legacy: Kabir Bedi

Mumbai, Dec 9 (IANS) Acclaimed actor Kabir Bedi, who has launched the DVD of his 1976 Italian TV series "Sandokan" in India, is glad...

Kiran Rao thanks Kashmir school for backing ‘Dangal’ actress

Srinagar, Dec 9 (IANS) Bollywood superstar Aamir Khan's wife Kiran Rao, who has co-produced his forthcoming biographical sports drama film “Dangal”, on Wednesday visited...

ಮಂಗಳೂರು : ರಾಜಕೀಯ ಹಸ್ತಕ್ಷೇಪದಿಂದ ಹದಗೆಟ್ಟ ಕಾನೂನು ಸುವ್ಯವಸ್ಥೆ ; ಮಾಜಿ ಸಚಿವ ಕೃಷ್ಣ ಪಾಲೆಮಾರ್ ಖಂಡನೆ

ಮಂಗಳೂರು : ಪೆÇಲೀಸ್ ಇಲಾಖೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಿರುವುದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ. ಕೋಮು ಗಲಭೆ ಆರೋಪಿಯನ್ನು ಬಂಧಿಸಿದ ಪೆÇಲೀಸ್ ಅಧಿಕಾರಿಯ ವಿರುದ್ಧವೇ ಇಲಾಖೆ...

Karkala: St Dominic’s Church Miyar Celebrates Platinum Jubilee

Karkala: The platinum jubilee celebration s of St Dominic's Church, Miyar, Karkala was held here, on Wednesday, December 9. Dr Gerald Isaac Lobo, Bishop of...

ಮಿರಾಕಲ್ ಆನ್ ವೀಲ್ಸ್ ಎಂಬ ಮಾಯಾಲೋಕ – ಎನ್. ಪೂಜಾ. ಪಕ್ಕಳ

ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮಥ್ರ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ “ಮಿರಾಕಲ್ ಓನ್ ವೀಲ್”್ಸ. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ...

ಮಂಗಳೂರು: ಇನ್ಸ್ ಪೆಕ್ಟರ್ ಅವರ ವರ್ಗಾವಣೆ; ಪೋಲಿಸರ ಪ್ರತಿಭಟನೆ

ಮಂಗಳೂರು:ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಅವರನ್ನು ಒತ್ತಾಯಪೂರ್ವಕ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಪೊಲೀಸರು ಪ್ರತಿಭಟನೆ ನಡೆಸಿದರು. ಉಳಾಯಿಬೆಟ್ಟುವಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ ಪೆಕ್ಟರ್ ಪ್ರಮೋದ್ ಅವರು ವ್ಯಕ್ತಿಯೊಬ್ಬರುನ್ನು ಬಂಧಿಸಿದ್ದು,...

Members Login

Obituary

Congratulations