Home Authors Posts by Press Release

Press Release

11269 Posts 0 Comments

ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ

ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ ಮಂಗಳೂರು: ಲಾಕ್ ಡೌನ್ ಮುಗಿದ ಬಳಿಕ ವಿದ್ಯಾರ್ಥಿ ಗಳಿಗೆ ಸರಿಯಾದ ಶಿಕ್ಷಣದ ವಾತಾವರಣವನ್ನು ನಿರ್ಮಾಣ ಮಾಡುವುದರ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ....

ಆಳ್ವಾಸ್  ಆರೋಗ್ಯ ರಕ್ಷಾ  ಔಷಧ ವಿತರಣಾ ಕಾರ್ಯಕ್ರಮ

ಆಳ್ವಾಸ್  ಆರೋಗ್ಯ ರಕ್ಷಾ  ಔಷಧ ವಿತರಣಾ ಕಾರ್ಯಕ್ರಮ ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಸಹಭಾಗಿತ್ವದಲ್ಲಿ, ಮೂಡುಬಿದಿರೆಯಲ್ಲಿ ಕೋವಿಡ್19 ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಪೆÇೀಲಿಸ್ ಸಿಬ್ಬಂಧಿ...

ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ

ಸೆಲೂನ್ ಶಾಪ್ ಇಂದಿನಿಂದ ಕಾರ್ಯಾರಂಭ – ಸರಕಾರದಿಂದ ಮಾರ್ಗಸೂಚಿ ಮಂಗಳೂರು: ಕಳೆದೆರಡು ತಿಂಗಳಿನಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಮುಚ್ಚಲ್ಪಟ್ಟ ಸೆಲೂನ್ ಶಾಪ್ ಗಳನ್ನು ಇಂದಿನಿಂದ ಸರಕಾರ ತೆರೆಯಲು ಅನುಮತಿ ನೀಡಿದ್ದು ಈ ಕೆಳಗಿನ...

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪಿಪಿಇ ಕಿಟ್ ವಿತರಣೆ

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪಿಪಿಇ ಕಿಟ್ ವಿತರಣೆ ಉಡುಪಿ: ಕೋವಿಡ್-19 ಹಾವಳಿಗೆ ತತ್ತರಿಸಿರುವ ಜನತೆಗೆ ನೆರವಾಗುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ...

ಲಾಕ್ ಡೌನ್ ವಿಸ್ತರಣೆ: ಉಡುಪಿಯಲ್ಲಿ ಮೇ 31 ರ ವರೆಗೆ ಸೆಕ್ಷನ್ 144(3) ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ

ಲಾಕ್ ಡೌನ್ ವಿಸ್ತರಣೆ: ಉಡುಪಿಯಲ್ಲಿ ಮೇ 31 ರ ವರೆಗೆ ಸೆಕ್ಷನ್ 144(3) ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಉಡುಪಿ: ದೇಶದಾದ್ಯಂತ ಮೇ 31ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ...

ಜಿಲ್ಲೆಯಲ್ಲಿ ಸಮುದಾಯಕ್ಕೆ ಕೋವಿಡ್ ಹರಡದಂತೆ ಎಚ್ಚರ ವಹಿಸಲಾಗಿದೆ- ಶಾಸಕ ರಘುಪತಿ ಭಟ್

ಜಿಲ್ಲೆಯಲ್ಲಿ ಸಮುದಾಯಕ್ಕೆ ಕೋವಿಡ್ ಹರಡದಂತೆ ಎಚ್ಚರ ವಹಿಸಲಾಗಿದೆ- ಶಾಸಕ ರಘುಪತಿ ಭಟ್ ಉಡುಪಿ: ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ 7000 ಕ್ಕೂ ಅಧಿಕಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಸ್ಥಳೀಯವಾಗಿ...

ಅಕ್ರಮ ಮರಳು ಸಾಗಣೆ – ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ದೂರು

ಅಕ್ರಮ ಮರಳು ಸಾಗಣೆ – ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ದೂರು ಉಡುಪಿ: ಹಿರಿಯಡ್ಕದ ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ...

Father Muller Medical College Hospital Laboratory gets ICMR approval for COVID-19 Testing

Father Muller Medical College Hospital Laboratory gets ICMR approval for COVID-19 Testing Mangaluru: In another feather to its cap, the Father Muller Medical College Hospital...

Testing for Covid-19 starts at Kasturba Hospital Manipal

Testing for Covid-19 starts at Kasturba Hospital Manipal Manipal: Dr Avinash Shetty, Medical Superintendent, Kasturba Hospital, Manipal has announced that the testing for COVID-19 at...

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ಕೋವಿಡ್-19 ಪ್ರಯೋಗಾಲಯಕ್ಕೆ ಐ.ಸಿ.ಎಮ್.ಆರ್. ಅನುಮತಿ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ ಕೋವಿಡ್-19 ಪ್ರಯೋಗಾಲಯಕ್ಕೆ ಐ.ಸಿ.ಎಮ್.ಆರ್. ಅನುಮತಿ ಮಂಗಳೂರು: ಫಾದರ್ ಮುಲ್ಲಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ಪ್ರಯೋಗಾಲಯವು SARS-Cov-2 (ಕೋವಿಡ್ ರೋಗ ಹರಡುವ) ವೈರಸನ್ನು ಪರೀಕ್ಷಿಸಲು ICMR ಅನುಮೋದನೆಯನ್ನು ನೀಡಿದೆ...

Members Login

Obituary

Congratulations