ಉಡುಪಿಯಲ್ಲಿ ಮುಂದುವರೆದ ಕೊರೋನಾ ; ಮಂಗಳವಾರ 28 ಮಂದಿಗೆ ಪಾಸಿಟಿವ್

Spread the love

ಉಡುಪಿಯಲ್ಲಿ ಮುಂದುವರೆದ ಕೊರೋನಾ ; ಮಂಗಳವಾರ 28 ಮಂದಿಗೆ ಪಾಸಿಟಿವ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಕೂಡ ಕೊರೋನಾ ಹಾವಳಿ ಮುಂದುವರೆದಿದ್ದು 28 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1390 ಕ್ಕೆ ಏರಿಕೆಯಾಗಿದೆ.

ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.


Spread the love