ಕಣಚೂರು ಆಸ್ಪತ್ರೆ ಬಳಿ ಅಕ್ರಮ ಇಬ್ಬರ ಬಂಧನ

Spread the love

ಕಣಚೂರು ಆಸ್ಪತ್ರೆ ಬಳಿ ಅಕ್ರಮ ಇಬ್ಬರ ಬಂಧನ
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಣಚೂರು ಆಸ್ಪತ್ರೆಯ ಬಳಿ ನಡೆದ ಘಟನೆಯ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೋಟೆಕಾರ್ ನಿವಾಸಿ ತೌಸೀಫ್ ಅಹಮ್ಮದ್ (24), ಮಹಮ್ಮದ್ ಫಯೀಝ್ (19) ಗುರುತಿಸಲಾಗಿದೆ.


Spread the love