ಕರೋನಾ: ವಿಶ್ವಹಿಂದೂ ಪರಿಷದ್ ನ ಸಹಾಯವಾಣಿ

ಕರೋನಾ: ವಿಶ್ವಹಿಂದೂ ಪರಿಷದ್ ನ ಸಹಾಯವಾಣಿ

ಮಂಗಳೂರು: ಕರೋನಾ ಸೋಂಕು ಹರಡುವುದನ್ನು ತಡೆಯಲು ನಮ್ಮ ಪ್ರಧಾನ ಮತ್ರಿಗಳು 21 ದಿನಗಳ ಲಾಕ್ ಡೌನ್ ಆದೇಶಿಸಿದ್ದು, ದೇಶದ ಜನರ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ, ಕರಾವಳಿಯ ಜನತೆ ಕರೋನ ವೈರಸ್ಸಿನ ವಿರುದ್ಧ ಒಟ್ಟಾಗಿ ಹೋರಾಡುವ ಅವಶ್ಯಕತೆ ಇದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಮಾರ್ಗ ಸೂಚಿಗಳನ್ನು ಸರಿಯಾಗಿ ಪಾಲಿಸಿ ಈ ವೈರಸನ್ನು ತಡೆಯಲು ಒಟ್ಟಾಗಿ ಶ್ರಮಿಸೋಣ ಎಂದು ವಿಶ್ವಹಿಂದೂ ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷರಾದ ಪ್ರೊ ಎಂ ಬಿ ಪುರಾಣಿಕ್   ಪ್ರಕಟಣೆಯಲ್ಲಿ ತಿಳಿಸಿದರು,

ಈ ಸಂಧರ್ಭದಲ್ಲಿ ವಿಶ್ವಹಿಂದೂ ಪರಿಷದ್ ನ ಸಹಾಯವಾಣಿಯನ್ನು ಪ್ರಾರಂಭ ಮಾಡಿದ್ದು ಜನರ ಸೇವೆಗಳಿಗೆ ಸ್ಪಂದಿಸಲು ವಿಶ್ವಹಿಂದೂ ಪರಿಷದ್ ಸಿದ್ಧವಿದೆ ಎಂದು ತಿಳಿಸಿದರು

ವಿಶ್ವಹಿಂದೂ ಪರಿಷದ್ ತುರ್ತು ಸಹಾಯವಾಣಿ

ತುರ್ತು ರಕ್ತ ಅವಶ್ಯಕತೆ:- ನವೀನ್ ಮೂಡುಶೆಡ್ಡೆ – 9844025948

ದೀಪಕ್ ಮರೋಳಿ – 9741753561

ತುರ್ತು ಸೇವೆ : ಪ್ರವೀಣ್ ಕುತ್ತಾರ್ – 9845970242

ಪುನೀತ್ ಅತ್ತಾವರ – 9611468143

ಕಾರ್ಯಾಲಯ ಮನೋಹರ್ ಸುವರ್ಣ -9845187167

ಕಾರ್ಯಾಲಯದ ವಿಳಾಸ – ವಿಶ್ವಶ್ರೀ ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ಮಂಗಳೂರು

Leave a Reply

  Subscribe  
Notify of