ಕುಂದಾಪುರ :ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಅಗೋಸ್ತ್ 28 ರಂದು ಕ್ಯಾಂಪಸ್ ಆಯ್ಕೆ

Spread the love

ಕುಂದಾಪುರ :ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು, ಕುಂದಾಪುರ, ಇಲ್ಲಿ ದಿನಾಂಕ 28.08.2015 ರಂದು ಬೆಳಿಗ್ಗೆ 09:00ರಿಂದ ಕ್ಯಾಂಪಸ್ ಇಂಟರ್‍ವ್ಯೂ ನಡೆಸಲು ಒಡೆಸ್ಸಾ ಟೆಕ್ನಾಲಜಿಸ್, ಬೆಂಗಳೂರು  Odessa Technologies, Bangalore ಕಂಪೆನಿಯು ಆಗಮಿಸುತ್ತಿದ್ದು, ಬಿ.ಇ. (ಸಿಎಸ್‍ಇ/ಇಸಿಇ/ಇಇಇ/ಮೆಕ್ಯಾನಿಕಲ್) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ಕಾಲೇಜಿನ ಪ್ಲೇಸ್‍ಮೆಂಟ್ ಆಫೀಸರ್ ((Placement Officer) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಉಲ್ಲಾಸ್ ಎಸ್. ಅಮೀನ್, ಪ್ಲೇಸ್‍ಮೆಂಟ್ ಆಫೀಸರ್‍ನ್ನು (ದೂರವಾಣಿ ಸಂಖ್ಯೆ : 8197500110) ಸಂಪರ್ಕಿಸಬಹುದು.


Spread the love