ಕೆ.ಎಂ.ಸಿ ಯ ವಿಶ್ರಾಂತ ಪ್ರೊಫೆಸರ್ ಡಾ. ದೇವದಾಸ ಹೆಗ್ಡೆ ನಿಧನ

Spread the love

ಕೆ.ಎಂ.ಸಿ ಯ ವಿಶ್ರಾಂತ ಪ್ರೊಫೆಸರ್ ಡಾ. ದೇವದಾಸ ಹೆಗ್ಡೆ ನಿಧನ

ಮಂಗಳೂರು: ಕೆ ಎಂ ಸಿ ಯ ವಿಶ್ರಾಂತ ಪ್ರೊಫೆಸರ್, ಹಿಂದೆ ಏ.ಜೆ. ಮೆಡಿಕಲ್ ಕಾಲೇಜಿನ ಡೀನ್, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಿವೃತ್ತ ಮುಖ್ಯ ಶಸ್ತ್ರಚಿಕಿತ್ಸಕರು, ಜನಪ್ರಿಯ ಶಸ್ತ್ರವೈದ್ಯರಾಗಿದ್ದ ಡಾ. ದೇವದಾಸ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ ಸೆ. 29 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ


Spread the love