ಕೊರೋನಾ ವೈರಸ್: ಹೋಮ್ ಕ್ವಾರಂಟೈನ್ ಅಲ್ಲಿ ಇರುವವರ ಮನೆಗಳಿಗೆ ನೋಟಿಸ್ ಮೂಲಕ ಜಾಗೃತಿ

ಕೊರೋನಾ ವೈರಸ್: ಹೋಮ್ ಕ್ವಾರಂಟೈನ್ ಅಲ್ಲಿ ಇರುವವರ ಮನೆಗಳಿಗೆ ನೋಟಿಸ್ ಮೂಲಕ ಜಾಗೃತಿ

ಮಂಗಳೂರು: ವಿದೇಶದಿಂದ ದಕ ಜಿಲ್ಲೆಗೆ ಆಗಮಿಸಿದರು ಈಗಾಗಲೇ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಜಿಲ್ಲಾಡಳಿತದ, ಆರೋಗ್ಯ ಇಲಾಖೆ ಮತ್ತು ಇತರ ಅಧಿಕಾರಿಗಳು ಸುತ್ತಮುತ್ತಲಿನ ಮನೆಗಳಿಗೆ ನೋಟೀಸ್ ನೀಡುವ ಮೂಲಕ ಮಾಹಿತಿ ನೀಡಿದರು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 40 ಮಂದಿಯ ತಂಡವನ್ನು ರಚಿಸಿದ್ದು ಮಹಾನಗರಪಾಲಿಕೆ ಟಾಸ್ಕ್ ಪೋರ್ಸ್ ತಂಡ ಅಂತವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮನೆಯಿಂದ ಹೊರಗೆ ಬಾರದಂತೆ ವಿನಂತಿಸಿದ್ದಾರೆ

Leave a Reply

  Subscribe  
Notify of