ಜು.31ರಂದು ಕೇಬಲ್ ವಾಹಿನಿಯಲ್ಲಿ ‘ಬಕ್ರೀದ್ ಫೆಸ್ಟ್’ ದಫ್ ಕಾರ್ಯಕ್ರಮ ಪ್ರಸಾರ

Spread the love

ಜು.31ರಂದು ಕೇಬಲ್ ವಾಹಿನಿಯಲ್ಲಿ ‘ಬಕ್ರೀದ್ ಫೆಸ್ಟ್’ ದಫ್ ಕಾರ್ಯಕ್ರಮ ಪ್ರಸಾರ

ಉಡುಪಿ: ಈದುಲ್ ಅಝ್ಹ(ಬಕ್ರೀದ್ ಹಬ್ಬ)ದ ಪ್ರಯುಕ್ತ ಕಾಪು ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಅಧೀನದಲ್ಲಿರುವ ದಫ್ ತಂಡದಿಂದ ವಿಶೇಷ ದಫ್ ಕಾರ್ಯಕ್ರಮ ‘ಬಕ್ರೀದ್ ಫೆಸ್ಟ್’ ಜು.31ರಂದು ಮಧ್ಯಾಹ್ನ 3ಗಂಟೆಗೆ ಖಾಸಗಿ ಕೇಬಲ್ ವಾಹಿನಿ ಮುಕ್ತ ಟಿವಿಯಲ್ಲಿ ಪ್ರಸಾರಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Spread the love