ಡಿಸ್ಕಸ್ ತ್ರೋ: ಅರ್ಜುನ್ ಸಿಂಗ್ ಗೆ ಚಿನ್ನ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಡಿಸ್ಕಸ್ ತ್ರೋ ಅಂತಿಮ ಪಂದ್ಯದಲ್ಲಿ ಟಾಟಾ ಮೋಟರ್ಸ್ನ ಅರ್ಜುನ್ ಸಿಂಗ್ 58.51ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ.

ಆರ್ಮಿಯ ಧರ್ಮರಾಜ್ 58.41 ಮೀ ಅಂಕದೊಂದಿಗೆ ಬೆಳ್ಳಿ ಪಡೆದರೆ, ಒ.ಎನ್.ಜಿ.ಸಿ ಯ ಕಪಿಲ್ ಸಿಂಗ್ 53.54ಮೀ ಅಂಕದೊಂದಿಗೆ  ಕಂಚು ಗೆದ್ದಿದ್ದಾರೆ.

 


Spread the love