ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Spread the love

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ನಡೆಯಿತು.

ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಸಂವಿಧಾನ ಪೀಠಿಕೆ ಬೋಧಿಸಿದರು. ಬಳಿಕ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಸಂಸ್ಥಾಪನ ದಿನ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿತು.

ಕಾರ್ಯಕ್ರಮದಲ್ಲಿ ಶಶಿಧರ್ ಹೆಗ್ಡೆ, ಕೇಶವ ಮರೋಳಿ, ಭಾಸ್ಕರ್.ಕೆ, ಅಬ್ದುಲ್ ರವೂಫ್, ಲತೀಫ್ ಕಂದಕ್, ಶಾಲೆಟ್ ಪಿಂಟೋ, ಜೆಸಿಂತಾ ಆಲ್ಫ್ರೆಡ್, ಝೀನತ್ ಸಂಶುದ್ದೀನ್, ಕೆ.ಅಪ್ಪಿ, ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಸುರೇಂದ್ರ ಕಾಂಬ್ಳಿ, ವಿಶ್ವಾಸ್ ಕುಮಾರ್ ದಾಸ್, ಜಯಶೀಲ ಅಡ್ಯಂತಾಯ, ಮನೋರಾಜ್ ರಾಜೀವ, ಶುಭೋದಯ ಆಳ್ವ, ಟಿ.ಹೊನ್ನಯ್ಯ, ಶಬ್ಬೀರ್. ಎಸ್, ಟಿ.ಕೆ.ಸುಧೀರ್, ವಿಕಾಶ್ ಶೆಟ್ಟಿ, ಪದ್ಮನಾಭ ನರಿಂಗಾನ, ನಝೀರ್ ಬಜಾಲ್, ದುರ್ಗ ಪ್ರಸಾದ್, ಸದಾಶಿವ ಅಮೀನ್, ಪದ್ಮನಾಭ ಅಮೀನ್, ಸಲೀಂ ಪಾಂಡೇಶ್ವರ, ಎಂ.ಪಿ.ಮನೋರಾಜ, ಸತೀಶ್ ಪೆಂಗಲ್, ಮಲ್ಲಿಕಾರ್ಜುನ್ ಕೋಡಿಕಲ್, ಗಿರೀಶ್ ಶೆಟ್ಟಿ, ಪ್ರಕಾಶ್ ಆಲ್ವಿನ್, ಅಬ್ದುಲ್ ಮಜೀದ್ ಬಂದರ್, ಎ.ಸಿ.ಜಯರಾಜ್, ಮೋಹನ್ ದಾಸ್ ಕೊಟ್ಟಾರಿ, ಜಾರ್ಜ್, ಯೋಗಿಶ್ ನಾಯಕ್, ಸಮೀರ್ ಪಜೀರ್, ಮೊಹಮ್ಮದ್ ಕುಂಜತ್ತಬೈಲ್, ಹಬೀಬ್ ಕಣ್ಣೂರ್,ಉದಯ್ ಕುಂದರ್, ರವಿರಾಜ್ ಪೂಜಾರಿ ದಂಬೆಲ್, ಸಂತೋಷ್ ಬಂಗೇರ, ಶ್ವಾನ್ ಡಿಸೋಜ, ಜೇಮ್ಸ್ ಶಿವಭಾಗ್, ಡಿ.ಎಂ.ಮುಸ್ತಫಾ, ಸಬಿತಾ ಮಿಸ್ಕಿತ್, ಟಿ.ಕೆ.ಶೈಲಜಾ, ಗೀತಾ ಅತ್ತಾವರ್, ಶಿಕಲಾ ಪದ್ಮನಾಭ್ , ಶಾಂತಲಾ ಗಟ್ಟಿ , ಚಂದ್ರಕಲಾ ಜೋಗಿ, ಲಕ್ಷ್ಮಿ ನಾಯರ್, ವಸಂತಿ ಅಂಚನ್, ಮೇಬಲ್ ನೊರೊನ್ಹಾ, ವಿದ್ಯಾ, ರಶ್ಮಿ, ಪ್ರಮೀಳಾ, ವಿಕ್ಟೋರಿಯಾ, ಅನಿತಾ, ಗ್ರೆಟ್ಟಾ, ಭಾರತಿ, ಮೇಝಿ ಡಿಸೋಜ, ಗ್ರೇಸಿ, ಲಿಡಿಯಾ , ಗ್ರೇಸಿ ತಾವೋ, ಜಾನೆಟ್ ಡಿ ಸೋಜಾ, ಅನಿತಾ, ಶಾರಿಕಾ ಪೂಜಾರಿ, ನಾಗವೇಣಿ, ಮೋಹಿನಿ, ವೀನಾ, ಝೀನಾ, ಭಾಗ್ಯವತಿ, ಸರಳಾ ಕರ್ಕೇರಾ, ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿಸೋಜ ಧ್ವಜ ಪ್ರಭಾರಿಯಾಗಿ ನಿರ್ವಹಿಸಿದರು.


Spread the love

Leave a Reply

Please enter your comment!
Please enter your name here