ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

Spread the love

ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಮಂಗಳೂರು: ಯುವಕನೋರ್ವ ಪಾಣೆ ಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ.

ಮೃತ ಯುವಕನನ್ನು ಕಲ್ಲಡ್ಕದ ನಿಶಾಂತ್ (19) ಎಂದು ಗುರುತಿಸಲಾಗಿದೆ

ಪ್ರಾಥಮಿಕ ವರದಿಗಳ ಪ್ರಕಾರ ಮೇ 24 ರಂದು ನಿಶಾಂತ್ ನೇತ್ರಾವತಿ ನದಿಗೆ ಹಾರಿದ್ದು, ಆತ ನದಿಗೆ ಹಾರಿದಾಗ ಆತನ ಬಳಿಯಿದ್ದ ಗುಡಿನಬಾಲಿ ಶಮೀರ್ ಮೊಹಮ್ಮದ್, ಟೌಸಿಫ್ ಜಾಹಿದ್, ಮುಖ್ತಾರ್ ಮತ್ತು ಆರಿಫ್‌ನ ಮುಸ್ಲಿಂ ಯುವಕರು ನಿಶಾಂತ್‌ನನ್ನು ಉಳಿಸಲು ನದಿಗೆ ಹಾರಿ ನದಿಯ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು.  ಆದರೆ ಆಸ್ಪತ್ರೆಗೆ ತೆಗೆದುಕೊಂಡು ಹೋದ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ನಿಶಾಂತ್ ಕೊನೆಯುಸಿರೆಳೆದರು.


Spread the love