ನೇತ್ರಾವತಿ ಸೇತುವೆ ಮೇಲೆ ಕಾರು ಬಿಟ್ಟು ನಾಪತ್ತೆಯಾದ ವಿಕ್ರಂ ಗಟ್ಟಿ ಶವ ಪತ್ತೆ

Spread the love

ನೇತ್ರಾವತಿ ಸೇತುವೆ ಮೇಲೆ ಕಾರು ಬಿಟ್ಟು ನಾಪತ್ತೆಯಾದ ವಿಕ್ರಂ ಗಟ್ಟಿ ಶವ ಪತ್ತೆ

ಮಂಗಳೂರು: ನೇತ್ರಾವತಿ ಸೇತುವೆಯ ಮೇಲೆ ಕಾರನ್ನು ಅನಾಥವಾಗಿ ಬಿಟ್ಟು ನಾಪತ್ತೆಯಾಗಿದ್ದ ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ(34) ಅವರ ಶವ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಶುಕ್ರವಾರ ಪತ್ತೆಯಾಗಿದೆ

ವಿಕ್ರಂ ಗಟ್ಟಿ ಅವರು ತಮ್ಮ ಕಾರನ್ನು ನೇತ್ರಾವತಿ ಸೇತುವೆಯ ಮೇಲೆ ಅನಾಥವಾಗಿ ಬಿಟ್ಟು ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ಅವರ ಶವ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಶುಕ್ರವಾರ ಪತ್ತೆಯಾಗಿದೆ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


Spread the love