ಪ್ರಧಾನಿ ನರೇಂದ್ರಮೋದಿ ಮಂಗಳೂರಿಗೆ ಭೇಟಿ: ಸ್ವಾಗತ

Spread the love

ಮ0ಗಳೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೇರಳಕ್ಕೆ ಹೋಗುವ ಮಾರ್ಗ ಮಧ್ಯೆ ಭಾನುವಾರ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸಿದರು.

image007modi-mangaluru-20160508-007 image006modi-mangaluru-20160508-006 image005modi-mangaluru-20160508-005 image004modi-mangaluru-20160508-004 image003modi-mangaluru-20160508-003 image001modi-mangaluru-20160508-001 image002modi-mangaluru-20160508-002

ಬೆಳಿಗ್ಗೆ 9.45ಕ್ಕೆ ಬಾರತೀಯ ವಾಯುಪಡೆಯ ವಿಮಾನದಲ್ಲಿ ಬಂದ ಪ್ರಧಾನಿಯವರನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪೊಲೀಸ್ ಆಯುಕ್ತ ಚಂದ್ರಶೇಖರ್, ಉಪಮೇಯರ್ ಸುಮಿತ್ರಾ ಸ್ವಾಗತಿಸಿದರು.
ಬಳಿಕ ಪ್ರಧಾನಮಂತ್ರಿಯವರು ಅಲ್ಲಿಂದಲೇ ಹೆಲಿಕಾಪ್ಟರ್ ಮೂಲಕ ಕಾಸರಗೋಡಿಗೆ ತೆರಳಿದರು.


Spread the love