ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಅಧ್ಯಕ್ಷರಾಗಿ ಹಬೀಬ್ ಆಲಿ ಆಯ್ಕೆ

Spread the love

ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಅಧ್ಯಕ್ಷರಾಗಿ ಹಬೀಬ್ ಆಲಿ ಆಯ್ಕೆ

ಉಡುಪಿ: ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಇದರ 2024-25 ನೇ ಸಾಲಿನ ಆಡಳಿತ ಸಮಿತಿ ಗೆ ಈ ಕೆಳಕಂಡವರನ್ನು ಆಯ್ಕೆ ಮಾಡಲಾಯಿತು

ಅಧ್ಯಕ್ಷರು : ಹಬೀಬ್ ಅಲಿ ಖಾದರ್
ಉಪಾಧ್ಯಕ್ಷರು : ಮೊಹಮ್ಮದ್ ಆಸೀಫ್
ಕಾರ್ಯದರ್ಶಿ: ಎಸ್ ಎ ಫೈಸಲ್
ಜೊತೆ ಕಾರ್ಯದರ್ಶಿ : ಇಮ್ತಿಯಾಜ್ ಯು ಜೆ
ಕೋಶಾಧಿಕಾರಿ : ಮೊಹಮ್ಮದ್ ಇಕ್ಬಾಲ್

ಕಾರ್ಯಕಾರಿ ಸಮಿತಿಯ ಸದಸ್ಯರು: ಅಕ್ಬರ್, ಅಬೂಬಕ್ಕರ್ ಸಿದ್ದಿಕ್, ತೌಫೀಕ್, ಮೊಹಮ್ಮದ್ ನಾಸಿರ್, ಬಷೀರ್, ಅಬ್ದುಲ್ ರೆಹಮನ್


Spread the love
Subscribe
Notify of

0 Comments
Inline Feedbacks
View all comments