ಬಿಕರ್ನಕಟ್ಟೆ ಜಯಶ್ರೀ ಗೇಟ್ ಬಳಿ ಅರೋಗ್ಯ ಅಧಿಕಾರಿಗಳು ಮತ್ತು ಸ್ಥಳೀಯ ಪಾಲಿಕೆ ಸದ್ಯಸರ ನಿರ್ಲಕ್ಷ  

Spread the love

ಬಿಕರ್ನಕಟ್ಟೆ ಜಯಶ್ರೀ ಗೇಟ್ ಬಳಿ ಅರೋಗ್ಯ ಅಧಿಕಾರಿಗಳು ಮತ್ತು ಸ್ಥಳೀಯ ಪಾಲಿಕೆ ಸದ್ಯಸರ ನಿರ್ಲಕ್ಷ  

ಮಂಗಳೂರು: ನಗರ ವ್ಯಾಪ್ತಿಯ ಬಿಕರ್ನಕಟ್ಟೆ ಸರ್ಕಾರಿ ಶಾಲಾ ಬಳಿ ಕೆಲವು ತಿಂಗಳ ಹಿoದೆ ಚರಂಡಿ ದುರಸ್ಥಿ ಮಾಡಿ ಕಾಂಕ್ರಿಟ್ ಹಾಕಿ ಚರಂಡಿ ಮುಚ್ಚಿ ನೀರು ಹೋಗುವಂತೆ ಮಾಡಿರುತ್ತಾರೆ

ಇಲ್ಲಿ ಚರಂಡಿ ನೀರು ಮತ್ತು ಮಳೆ ನೀರು ರಸ್ತೆ ಯಲ್ಲಿ ಹರಿದುಹೋಗುತ್ತಿದ್ದು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಇದರ ಮೇಲೆ ನಡೆದು ಕೊಂಡು ಹೋಗ ಬೇಕು ಸಂಬಂಧ ಪಟ್ಟಇಲಾಖೆ ಗಮನಕ್ಕೆ ತಂದರು ಏನೂ ಪ್ರಯೋಜನ ವಾಗಲಿಲ್ಲ

ಅರೋಗ್ಯ ಬಗ್ಗೆ ಎಚ್ಚರ ಕೊಡುವ ಇಲಾಖೆ ಯೇ ನಿರ್ಲಕ್ಷ ಮಾಡಿದರೆ ಡೆಂಗು ಮತ್ತು ಇನ್ನಿತರ ರೋಗ ಗಳು ಹರಡಲು ಇವರ ನಿರ್ಲಕ್ಷ ಕಾರಣ ಸಾವಿರಾರು ಖರ್ಚು ಮಾಡಿ ಚರಂಡಿ ನಿರ್ಮಿಸಿದಾರೂ ಗಲೀಜುಮತ್ತು ಮಳೆ ನೀರು ಸರ್ಕಾರಿ ಶಾಲಾ ಎದುರು ರಸ್ತೆ ಯಲ್ಲಿ ಹರಿಯುವನೀರಿನ ಚಿತ್ರ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ


Spread the love
Subscribe
Notify of

0 Comments
Inline Feedbacks
View all comments