ಬೆಳ್ತಂಗಡಿ ಕನ್ಯಾಡಿಯಲ್ಲಿ ಚುನಾವಣಾ ಸಭೆಯಲ್ಲಿ ಮಿಥುನ್‍ರೈ ಭಾಗಿ

Spread the love

ಬೆಳ್ತಂಗಡಿ ಕನ್ಯಾಡಿಯಲ್ಲಿ ಚುನಾವಣಾ ಸಭೆಯಲ್ಲಿ ಮಿಥುನ್‍ ರೈ ಭಾಗಿ

ಬೆಳ್ತಂಗಡಿ: ದ.ಕ. ಲೋಕಸಭಾಕ್ಷೇತ್ರದ ಕಾಂಗ್ರೆಸ್‍ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಮಿಥುನ್‍ರೈ ದಿನಾಂಕ ಬೆಳ್ತಂಗಡಿಯ ಕನ್ಯಾಡಿ ಪರಿಸರದಲ್ಲಿ ಜರಗಿದಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷ ಹರೀಶ್‍ಕಮಾರ್,ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವಗಂಗಾಧರ್‍ಗೌಡ, ಬ್ಲಾಕ್‍ ಕಾಂಗ್ರೆಸ್‍ಅಧ್ಯಕ್ಷ ರಾಜಶೇಖರ್‍ ಅಜ್ರಿ, ರಂಜನ್‍ಗೌಡ. ಎ.ಸಿ. ಜಯರಾಜ್‍ ಅಭಿನಂದನ್ ಹರೀಶ್‍ ಮೊದಲಾದವರು ಉಪಸ್ಥಿತರಿದ್ದರು.


Spread the love