ಮಂಗಳೂರು: ಬಿ.ಬಿ.ಎಂ.ಪಿ. ಚುನಾವಣೆ ಫಲಿತಾಂಶ ಬಿಜೆಪಿ ಸಂಭ್ರಮಾಚರಣೆ

Spread the love

ಮಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.)ಯ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಗೆಲುವು ಸಾಧಿಸಿದ ಸಂಭ್ರಮದಲ್ಲಿ ದಿನಾಂಕ 25.08.2015 ಮಂಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಿದರು.

IMG_4286 IMG_4295 IMG_4298

ರಜ್ಯಉಪಾಧ್ಯಕ್ಷರು ಸುಲೋಚನಾ ಜಿ.ಕೆ.ಭಟ್ ,ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಉಪಾಧ್ಯಕ್ಷರು ಸುರೇಶ್‍ಚಂದ್ರ ಶೆಟ್ಟಿ, ನಿತಿನ್ ಕುಮಾರ್, ಮಂಗಳೂರು ನಗರ ದಕ್ಷಿಣ ಮಂಡಲ ರವಿಶಂಕರ ಮಿಜಾರ್ ಸುಧೀರ್ ಶೆಟ್ಟಿ ಕಣ್ಣೂರು ವೇದವ್ಯಾಸ್ ಕಾಮತ್ ,ಭಾಸ್ಕರ್ ಚಂದ್ರ ಶೆಟ್ಟಿ ಸತೀಶ್ ಪ್ರಭು,ಶ್ರೀನಿವಾಸ್ ಶೇಟ್, ಶ್ರೀಮತಿ ಕಾತ್ಯಾಯನಿ ಸೀತಾರಾಮ್ ಶ್ರೀಮತಿ ರೂಪಾ ಡಿ. ಬಂಗೇರ,ಪ್ರೇಮಾನಂದ ಶೆಟ್ಟಿ,ರಮೇಶ್ ಕಂಡೆಟ್ಟು ಹಾಗೂ ಪ್ರಮುಕ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love