ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಹಬೀಬ್ ಅಲಿ ನೇಮಕ  

Spread the love

ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಹಬೀಬ್ ಅಲಿ ನೇಮಕ  

ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ದ ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಕೆಪಿಸಿಸಿ ಸಂಯೋಜಕರಾದ   ಹಬೀಬ್ ಅಲಿ ಖಾದರ್ ರವರನ್ನು ಕೆಪಿಸಿಸಿ ಅಧ್ಯಕ್ಷರು   ಡಿ ಕೆ ಶಿವಕುಮಾರ್ ರವರು ನೇಮಕ ಮಾಡಿದ್ದಾರೆ

Spread the love