ಮೂಡಬಿದ್ರೆ: ಕಾಣೆಯಾದ ಯುವತಿ  ಪತ್ತೆಗೆ ಮನವಿ

Spread the love

ಮೂಡಬಿದ್ರೆ: ಕಾಣೆಯಾದ ಯುವತಿ  ಪತ್ತೆಗೆ ಮನವಿ

ಮಂಗಳೂರು:  ಸಾಬಿರಾ ಬಾನು (20)  ಎಂಬವರು ಜುಲೈ 27 ರಂದು ಕಾಣೆಯಾಗಿದ್ದು,  ಈ ಬಗ್ಗೆ ಮೂಡಬಿದ್ರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ: ಎತ್ತರ 5.2 ಅಡಿ, ಗೋಧಿ ಮೈ ಬಣ್ಣ, ಕಪ್ಪು ತಲೆ ಕೂದಲು ಹೊಂದಿರುತ್ತಾರೆ.ಉರ್ದು, ಕನ್ನಡ, ಹಿಂದಿ, ತುಳು ಬಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಚೂಡಿದಾರ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮೂಡಬಿದ್ರೆ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments