ಮೊಗವೀರ್ಸ್ ಅಸೋಸಿಯೇಷನ್ ಕುವೈತ್ (ಒಂಏ) ವತಿಯಿಂದ ಸನ್ಮಾನ ಸಮಾರಂಭ

Spread the love

ಮೊಗವೀರ್ಸ್ ಅಸೋಸಿಯೇಷನ್ ಕುವೈತ್ (ಒಂಏ) ವತಿಯಿಂದ ಸನ್ಮಾನ ಸಮಾರಂಭ

ಕುವೈತ್: ಮೊಗವೀರ ಅಸೋಸಿಯೇಷನ್ ಕುವೈತ್ (ಒಂಏ) ವತಿಯಿಂದ ಕುವೈತ್ ಪ್ರವಾಸದಲ್ಲಿದ್ದ, ಶ್ರೀಯುತ ಪ್ರಮೋದ್ ಮಧ್ವರಾಜ್ (ಮಾಜಿ ಸಚಿವರು, ಕರ್ನಾಟಕ ಸರಕಾರ-ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ) ಮತ್ತು ದೇವದಾಸ್ ಕಾಪಿಕಾಡ್ (ತುಳು ಚಿತ್ರರಂಗ ಮತ್ತು ನಾಟಕರಂಗದ ನಟ, ನಿರ್ದೇಶಕ, ಲೇಖಕ, ನಿರ್ಮಾಪಕ, ಗೀತೆ ರಚನೆಗಾರ ಮತ್ತು ಗಾಯಕ) ಇವರುಗಳನ್ನು ಇತ್ತೀಚೆಗೆ ಕುವೈಟ್‍ ನ ಇನ್ ಎಂಡ್ ಗೋ ಕುವೈಟ್ ಪ್ಲಾಜಾ ಹೋಟೆಲ್ ನಲ್ಲಿ ಸನ್ಮಾನಿಸಲಾಯಿತು.


Spread the love