ರಾಜ್ಯ ಉತ್ತಮ ನಾಯಕರನ್ನು ಕಳೆದುಕೊಂಡಿದೆ :ಜೆಡಿಎಸ್

Spread the love

ರಾಜ್ಯ ಉತ್ತಮ ನಾಯಕರನ್ನು ಕಳೆದುಕೊಂಡಿದೆ :ಜೆಡಿಎಸ್

ಈ ರಾಷ್ಟ್ರದ ಹಾಗೂ ರಾಜ್ಯದ ಶ್ರೇಷ್ಠ ನಟರಾಗಿ ಈ ರಾಜ್ಯದ 6 ಕೋಟಿ ಜನರ ಜನಮೆಚ್ಚಿದ ನಟರಾಗಿ ಉತ್ತಮ ಸಂಸದ ಕೇಂದ್ರ ಹಾಗೂ ರಾಜ್ಯದ ಸಚಿವರಾಗಿ ರಾಜ್ಯದ ಏಳಿಗೆಗಾಗಿ ಅವಿರೋಧವಾಗಿ ದುಡಿದ ದಿವಂಗತ ಅಂಬರೀಷ್ ಹಾಗೂ ರಾಜ್ಯ ಹಾಗೂ ರಾಷ್ಟ್ರ ಕಂಡ ಉತ್ತಮ ಹಿರಿಯ ರಾಜಕಾರಣಿ ದಿವಂಗತ ಜಾಪರ್ ಶರೀಫ್ ರೈಲ್ವೆ ಮಂತ್ರಿಯಾಗಿ ಈ ರಾಜ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ನಿಧನಕ್ಕೆ ಜಿಲ್ಲಾ ಜೆಡಿಎಸ್ ತೀವ್ರ ಸಂತಾಪ ವ್ಯಕ್ತ ಪಡಿಸುತ್ತದೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love