ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ ನಟ ಇಲ್ಲಿಕೋತು ನಂಬೂದಿರಿ ತುರವೇ ಕಛೇರಿಗೆ ಭೇಟಿ

Spread the love

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ ನಟ ಇಲ್ಲಿಕೋತು ನಂಬೂದಿರಿ ತುರವೇ ಕಛೇರಿಗೆ ಭೇಟಿ

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ ನಟ 150 ಕ್ಕೂ ಮಿಕ್ಕಿ ದಾರವಾಹಿ ಹಾಗೂ ಐವತ್ತಕ್ಕೂ ಮಿಕ್ಕಿ ಸಿನಿಮಾಗಳಲ್ಲಿ ನಟಿಸಿರುವ ಇಲ್ಲಿಕೋತು ನಂಬೂದಿರಿ ತುರವೇ ಕಛೇರಿಗೆ ಭೇಟಿ ನೀಡಿದರು.

ಇವರಿಗೆ ತುರವೇ ಕೇಂದ್ರೀಯ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು, ಈ ಸಂಧರ್ಭದಲ್ಲಿ ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ತುರವೇ ಪ್ರಮುಖರಾದ ಗಂಗಾಧರ್ ಅತ್ತಾವರ್, ವಿಶ್ವನಾಥ್ ಶೆಟ್ಟಿ ಸುರತ್ಕಲ್, ಕಿಶೋರ್ ಭಂಡಾರಿ ಗೋರಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.


Spread the love