ವಿಶ್ವಕಪ್ ಕಿರೀಟ ನಮ್ಮದಾಗಲಿ

Spread the love

ವಿಶ್ವಕಪ್ ಕಿರೀಟ ನಮ್ಮದಾಗಲಿ

ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿಹಿರೆಬೆಟ್ಟು  ಕಾಪು ಕಡಲಕಿನಾರೆಯಲ್ಲಿ ವಿಶ್ವಕಪ್ ಕ್ರಿಕೆಟ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮರಳುಶಿಲ್ಪವನ್ನು ರಚಿಸಿದರು. ಕಡಲಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿಯು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು


Spread the love

Leave a Reply