ಹಿರಿಯಡ್ಕ ವೀರಭದ್ರ ಮತ್ತು ಬ್ರಹ್ಮಲಿಂಗ ದೇವರ ಪ್ರತಿಷ್ಠಾ ಮಹೋತ್ಸವದಲ್ಲಿ ಶಾಸಕ ಸೊರಕೆ ಭಾಗಿ

Spread the love

ಹಿರಿಯಡ್ಕ ವೀರಭದ್ರ ಮತ್ತು ಬ್ರಹ್ಮಲಿಂಗ ದೇವರ ಪ್ರತಿಷ್ಠಾ ಮಹೋತ್ಸವದಲ್ಲಿ ಶಾಸಕ ಸೊರಕೆ ಭಾಗಿ

ಉಡುಪಿ: ಹಿರಿಯಡ್ಕ ಮಹೋತಾಭಾರ ವೀರಭದ್ರ ಮತ್ತು ಬ್ರಹ್ಮಲಿಂಗದೇವರ ಅಷ್ಟಬಂಧ ಬ್ರಹ್ಮಕಲೋತ್ಸವ ಅಂಗವಾಗಿ ಶುಕ್ರವಾರ ನಡೆದ ವೀರಭದ್ರ ಮತ್ತು ಬ್ರಹ್ಮಲಿಂಗ ದೇವರ ಪ್ರತಿಷ್ಠಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮ ದಲ್ಲಿ ಕಾಪು ಶಾಸಕ ವಿನಯ್ ಕುಮಾರ್ ಸೊರಕೆಯವರು ಭಾಗವಹಿಸಿದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಆಗಿರುವ ವಿನಯ್ ಕುಮಾರ್ ಸೊರಕೆಯವರು ಬೆಳಿಗ್ಗೆನಿಂದಲೇ ನಡೆಯತ್ತಿರುವ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವೀರಭದ್ರ ದೇವರ ಕ್ರಪಾಕಟಾಕ್ಷಕ್ಕೆ ಪಾತ್ರರಾದರು


Spread the love