Home Authors Posts by Press Release

Press Release

11270 Posts 0 Comments

ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ: ಆ್ಯಡಮ್ ಕ್ಲಾಫಮ್ 

ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ: ಆ್ಯಡಮ್ ಕ್ಲಾಫಮ್  ಮಂಗಳೂರು: ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ. ಅತ್ಯುತ್ತಮ ಗುಣಮಟ್ಟದ ಕ್ಯಾಮಾರಗಳನ್ನು ಬಳಸಿ ಶಬ್ದಗಳನ್ನು ಸೆರೆಹಿಡಿಯುವ ಮೂಲಕ ನೈಜತೆಯನ್ನು ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ ಎಂದು ಲಂಡನ್ನಿನ ಪ್ರತಿಷ್ಠಿತ...

ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಮೂಡಬಿದಿರೆ: "ಸವಾಲುಗಳಿಗೆ ಸದಾ ತೆರೆದುಕೊಂಡಿದ್ದಾಗ ಮಾತ್ರ, ನಮ್ಮ ನಿಜವಾದ ಸಾಮಥ್ರ್ಯದ ದರ್ಶನವಾಗುವುದು. ಹಾಗಾಗಿ ಸವಾಲುಗಳನ್ನು ಸ್ವೀಕರಿಸಿ ಮುನ್ನುಗುವುದನ್ನು ರೂಢಿಸಿಕೊಳ್ಳಿ" ಎಂದು ಬೆಂಗಳೂರು ಐಬಿಎಮ್‍ನ ಬ್ರ್ಯಾಂಡ್ ಮ್ಯಾನೇಜರ್‍ಅರುಣ್...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ  ಮಂಗಳೂರು : ಭಾರತೀಯ ಕೃಷಿ ಸಂಶೋದನಾ ಪರಿಷತ್‍ನ ಅಂಗ ಸಂಸ್ಥೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕೃಷಿ ವಿಜ್ಞಾನ ಕೇಂದ್ರವು ಫೆಬ್ರವರಿ 24 ರಂದು...

ಆಳ್ವಾಸ್ ನ ಡಾ. ವಿಷ್ಣುಗೆ 2 ಬಂಗಾರದ ಪದಕ

ಆಳ್ವಾಸ್ ನ ಡಾ. ವಿಷ್ಣುಗೆ 2 ಬಂಗಾರದ ಪದಕ ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ. ವಿಷ್ಣು ಆಯುರ್ವೇದ ಹಾಗೂ ವೈದ್ಯಕೀಯ ವಿಜ್ಞಾನ ಪದವಿ ವಿಭಾಗದಲ್ಲಿ ನಗದು ಬಹುಮಾನ ಸಹಿತ ಎರಡು ಚಿನ್ನದ ಪದಕವನ್ನು...

Second Successful Micro Vascular Toe transfer performed at Father Muller Hospital

Second successful micro vascular Toe transfer performed at Father Muller Medical College Hospital Mangaluru: Two young men who had lost their thumb and fingers while...

KMC Hospital, Attavar to hold Workshop on ‘Nursing Empowerment’ on February 28

KMC Hospital, Attavar to hold Workshop on 'Nursing Empowerment' on February 28 Mangaluru: Kasturba Medical College, Hospital, Attavar, is hosting a workshop on “NURSING EMPOWERMENT”...

ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ; ಅಮಿತ್ ಶಾಗೆ ಬೆಂಗಳೂರಿನಲ್ಲಿ ಸನ್ಮಾನ

ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ; ಅಮಿತ್ ಶಾಗೆ ಬೆಂಗಳೂರಿನಲ್ಲಿ ಸನ್ಮಾನ ಬೆಂಗಳೂರು: ಮೀನುಗಾರರ ಬಹುದಶಕಗಳ ಬೇಡಿಕೆಯಾಗಿದ್ದ ಪತ್ಯೇಕ ಮೀನುಗಾರಿಕಾ ಸಚಿವಾಲಯದ ಮನವಿಗೆ ಸ್ಪಂದಿಸಿ ಈ ಬಾರಿ ಬಜೆಟ್ನಲ್ಲಿ ಘೋಷಿಸಿದ ಕೇಂದ್ರ ಸರಕಾರದ ಪರವಾಗಿ ಭಾರತೀಯಜನತಾ ಪಕ್ಷದ...

ಮೂಡಿಗೆರೆ: ಪತ್ರಕರ್ತ ಮನ್ಸೂರ್ ಮೇಲೆ ಕೊಲೆ ಬೆದರಿಕೆ : ಜೆ.ಎಸ್ ಶಾಲೆಯ ಅಮಾದ್ ನನ್ನು ಗಡಿಪಾರು ಮಾಡುವಂತೆ ಒತ್ತಾಯ 

ಮೂಡಿಗೆರೆ: ಪತ್ರಕರ್ತ ಮನ್ಸೂರ್ ಮೇಲೆ ಕೊಲೆ ಬೆದರಿಕೆ : ಜೆ.ಎಸ್ ಶಾಲೆಯ ಅಮಾದ್ ನನ್ನು ಗಡಿಪಾರು ಮಾಡುವಂತೆ ಒತ್ತಾಯ  ಮೂಡಿಗೆರೆ: ಪಟ್ಟಣದ ಜೆ.ಎಸ್ ಶಾಲೆಯ ಆಡಳಿತ ಮಂಡಳಿಯ ಅಮಾದ್ ಎಂಬುವರು ದಿನ ಪತ್ರಿಕೆಯೊಂದರ ವರದಿಗಾರ...

ಮೂಡಿಗೆರೆ: ಪತ್ರಕರ್ತನ ಮೇಲೆ ಹಲ್ಲೆ ; ಪ್ರಕರಣ ದಾಖಲು

ಮೂಡಿಗೆರೆ: ಪತ್ರಕರ್ತನ ಮೇಲೆ ಹಲ್ಲೆ ; ಪ್ರಕರಣ ದಾಖಲು ಮೂಡಿಗೆರೆ: ಪಟ್ಟಣದ ಜೆ.ಎಸ್ ಶಾಲೆಯ ಆಡಳಿತ ಮಂಡಳಿಯ ಸದಸ್ಯನೋರ್ವ ಪತ್ರಿಕೆಯೊಂದರ ವರದಿಗಾರನ ಮನೆಗೆ ನುಗ್ಗಿ ವರದಿಗಾರನ ಮೇಲೆ ಹಲ್ಲೆ ನಡೆಸಿ ಲ್ಯಾಪ್ ಟಾಪ್ ಧ್ವಂಸ...

ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನದ ಸಮನ್ವಯ ಅಗತ್ಯ- ಸಂಸದೆ ಶೋಭಾ ಕರಂದ್ಲಾಜೆ  

ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನದ ಸಮನ್ವಯ ಅಗತ್ಯ- ಸಂಸದೆ ಶೋಭಾ ಕರಂದ್ಲಾಜೆ   ಉಡುಪಿ: ತಾಂತ್ರಿಕವಾಗಿ ಲಭ್ಯವಿರುವ ಅವಕಾಶಗಳನ್ನು ಆಡಳಿತ ನಿರ್ವಹಣೆಗೆ ಪೂರಕವಾಗಿ ಬಳಕೆಮಾಡಿಕೊಂಡು ನಾಗರಿಕರಿಗೆ ಉತ್ತಮ ಸೇವೆ ನೀಡಬಹುದಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ...

Members Login

Obituary

Congratulations