Home Authors Posts by Team Mangalorean

Team Mangalorean

3690 Posts 0 Comments

ಚಪ್ಪಾಳೆ ಗಿಟ್ಟಿಸಲು ಎಬಿವಿಪಿ ಮಾಡುವ ಆರೋಪಕ್ಕೆ ಪ್ರತಿಕ್ರಿಯಿಸಲ್ಲ : ಅಣ್ಣಾಮಲೈ

ಚಪ್ಪಾಳೆ ಗಿಟ್ಟಿಸಲು ಎಬಿವಿಪಿ ಮಾಡುವ ಆರೋಪಕ್ಕೆ ಪ್ರತಿಕ್ರಿಯಿಸಲ್ಲ : ಅಣ್ಣಾಮಲೈ ಚಿಕ್ಕಮಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ಕಾಲೇಜು ವಿದ್ಯಾರ್ಥಿ ಅಭಿಷೇಕ್ ಸಾವಿನ ಕುರಿತಾಗಿ ಎಬಿವಿಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ...

ಅಕ್ರಮ ವೀಡಿಯೋ ಗೇಮ್ ಸೆಂಟರಿಗೆ ಧಾಳಿ 14 ಮಂದಿ ಬಂಧನ

ಅಕ್ರಮ ವೀಡಿಯೋ ಗೇಮ್ ಸೆಂಟರಿಗೆ ಧಾಳಿ 14 ಮಂದಿ ಬಂಧನ ಮಂಗಳೂರು: ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೀಡಿಯೋ ಗೇಮ್ ಎಂಬ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ...

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ ಮಾನವ ಓರ್ವ ಸಮಾಜ ಜೀವಿ.ದೈಹಿಕ ಮತ್ತು ಮಾನಸಿಕವಾಗಿ ಮಾನವನಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತಿದ್ದಂತೆಯೇ ಆತ ಎಲ್ಲ ರಂಗದಲ್ಲಿಯೂ ಪರಿಪಕ್ವತೆಯನ್ನು ಗಳಿಸಿರುತ್ತಾನೆ. ಮಾನವನನ್ನು ಯಾಕಾಗಿ ರಾಜಕೀಯ ಜೀವಿ ಕರೆಯುತ್ತಾರೆ ಎಂದು...

ಕೈನೆಟಿಕ್ ಲಾರಿ ಡಿಕ್ಕಿ ಯುವಕ ಸಾವು

ಕೈನೆಟಿಕ್ ಲಾರಿ ಡಿಕ್ಕಿ ಯುವಕ ಸಾವು ಮಂಗಳೂರು: ಕೈನಟಿಕ್ ಸ್ಕೂಟರಿಗೆ ಲಾರಿಯೊಂದು ಡಿಕ್ಕಿಯಾಗಿ ಕೈನೆಟಿಕ್ ಸವಾರ ಮೃತಪಟ್ಟ ಘಟನೆ ಪುತ್ತೂರಿನ ದರ್ಬೆಯಲ್ಲಿ ಭಾನುವಾರ ನಡೆದಿದೆ. ಮೃತರನ್ನು ಪುತ್ತೂರು ತಾಲೂಕಿನ ಚಿಕ್ಕಮಡ್ನೂರು ನಿವಾಸಿ ಅಬ್ದುಲ್ ರಜಾಕ್ ಪುತ್ರ...

ಕ್ರಿಶ್ಚಿಯನ್ನರಿಗೆ ಸರ್ಕಾರದ ಯೋಜನೆಗಳ ಕುರಿತು ಚರ್ಚ್‍ಗಳಲ್ಲಿ ಜಾಗೃತಿ ಮೂಡಿಸಿ- ಐವನ್ ಡಿ’ಸೋಜಾ

ಕ್ರಿಶ್ಚಿಯನ್ನರಿಗೆ ಸರ್ಕಾರದ ಯೋಜನೆಗಳ ಕುರಿತು ಚರ್ಚ್‍ಗಳಲ್ಲಿ ಜಾಗೃತಿ ಮೂಡಿಸಿ- ಐವನ್ ಡಿ’ಸೋಜಾ ಕೊಪ್ಪಳ : ಕ್ರಿಶ್ಚಿಯನ್ ಸಮುದಾಯದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಚರ್ಚ್‍ಗಳಲ್ಲಿ...

ಕಂಬಳ ನಿಷೇಧ ಹಿಂತೆಗೆತಕ್ಕೆ ರಾಜ್ಯ ಸರ್ಕಾರ ಯತ್ನಿಸಲಿ : ನಳಿನ್‍ಕುಮಾರ್ ಕಟೀಲ್

ಕಂಬಳ ನಿಷೇಧ ಹಿಂತೆಗೆತಕ್ಕೆ ರಾಜ್ಯ ಸರ್ಕಾರ ಯತ್ನಿಸಲಿ : ನಳಿನ್‍ಕುಮಾರ್ ಕಟೀಲ್ ಮಂಗಳೂರು : ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ಕಂಬಳದ ಮೇಲಿನ ನಿಷೇಧ ಹಿಂತೆಗೆತಕ್ಕೆ...

ಡೆಡ್ ಲೈನ್ ಬೆದರಿಕೆಗೆ ಬಗ್ಗೊಲ್ಲ, ಕೆಲಸ ಮಾಡಲು ಬಿಡಿ – ಎಬಿವಿಪಿ ಕಾರ್ಯಕರ್ತರಿಗೆ ಅಣ್ಣಾಮಲೈ ಸ್ಪಷ್ಟ ಎಚ್ಚರಿಕೆ

ಡೆಡ್ ಲೈನ್ ಬೆದರಿಕೆಗೆ ಬಗ್ಗೊಲ್ಲ, ಕೆಲಸ ಮಾಡಲು ಬಿಡಿ - ಎಬಿವಿಪಿ ಕಾರ್ಯಕರ್ತರಿಗೆ ಅಣ್ಣಾಮಲೈ ಸ್ಪಷ್ಟ ಎಚ್ಚರಿಕೆ ಚಿಕ್ಕಮಗಳೂರು: ಎಬಿವಿಪಿ ವಿದ್ಯಾರ್ಥಿ ಅಭಿಷೇಕ್ ಪ್ರಕರಣದ ಆರೋಪಿಗಳ ಬಂಧನಕ್ಕೆ ಸಂಬಂಧಿಸಿ ಯಾವುದೇ ರೀತಿಯ ಡೆಡ್ ಲೈನ್,...

ಮಹಿಳಾ ಮತ್ತು ಮಕ್ಕಳ ದೌರ್ಜನ್ಯ-ಲಿಂಗ ತಾರತಮ್ಯದ ಅರಿವು ಕಾರ್ಯಗಾರ

ಮಹಿಳಾ ಮತ್ತು ಮಕ್ಕಳ ದೌರ್ಜನ್ಯ /ಲಿಂಗ ತಾರತಮ್ಯದ ಅರಿವು ಕಾರ್ಯಗಾರ ಮಂಗಳೂರು: ಮಹಿಳಾ ಮತ್ತು ಮಕ್ಕಳ ದೌರ್ಜನ್ಯ /ಲಿಂಗ ತಾರತಮ್ಯದ (Sensitization on issues relating to women and children) ಅರಿವು ಮೂಡಿಸುವ...

ನಿಲ್ಲಿಸಿದ್ದ ರಿಕ್ಷಾ ಚಲಿಸಿ ಬಾವಿಗೆ ಬಿದ್ದು ಮಗು ಮೃತ್ಯು

ನಿಲ್ಲಿಸಿದ್ದ ರಿಕ್ಷಾ ಚಲಿಸಿ ಬಾವಿಗೆ ಬಿದ್ದು ಮಗು ಮೃತ್ಯು ಬೆಳ್ತಂಗಡಿ: ನಿಲ್ಲಿಸಿದ್ದ ರಿಕ್ಷಾವೊಂದು ಆಕಸ್ಮಿಕವಾಗಿ ಚಲಿಸಿ ಬಾವಿಗೆ ಬಿದ್ದ ಪರಿಣಾಮ ರಿಕ್ಷಾದಲ್ಲಿ ಕುಳಿತಿದ್ದ ಮಗುವೊಂದು ಮೃತಪಟ್ಟ ದಾರುಣ ಘಟನೆ ಚಾರ್ಮಾಡಿಯ ಮತ್ತೂರು ದೇವಸ್ಥಾನದ ಸಮೀಪದ...

Members Login

Obituary

Congratulations