Home Authors Posts by Team Mangalorean

Team Mangalorean

3690 Posts 0 Comments

ಲಂಚ ಸ್ವೀಕಾರ ಆರೋಪ: ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ

ಲಂಚ ಸ್ವೀಕಾರ ಆರೋಪ: ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ಊಟ ಉಪಹಾರ ನೀಡಿದ ಕ್ಯಾಟರಿಂಗ್ ಮಾಲಕರೊಬ್ಬರಿಂದ ಲಂಚ ಪಡೆದ ಆರೋಪದಲ್ಲಿ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ಗುರುವಾರ...

ಹಿರಿಯ ರಂಗಕರ್ಮಿ ಡಿ ಕೆ ಚೌಟ ನಿಧನ

ಹಿರಿಯ ರಂಗಕರ್ಮಿ ಡಿ ಕೆ ಚೌಟ ನಿಧನ ಬೆಂಗಳೂರು: ಹಿರಿಯ ರಂಗಕರ್ಮಿ, ರಂಗ ನಿರಂತರ ಕಾರ್ಯಾಧ್ಯಕ್ಷ ಡಿ ಕೆ ಚೌಟ ಬುಧವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ...

ಸಾಸ್ತಾನ : ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಸಂದೇಶ- ದೂರು ದಾಖಲು

ಸಾಸ್ತಾನ : ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಸಂದೇಶ- ದೂರು ದಾಖಲು ಉಡುಪಿ: ಫೇಸ್ಬುಕ್ ವ್ಯಾಟ್ಸಪ್ ಬಗ್ಗೆ ಜ್ಞಾನವೇ ಇಲ್ಲದ ಸಾಸ್ತಾನ ಪರಿಸರದ ಅಮಾಯಕ ವಾಹನ ಚಾಲಕ ಪ್ರಕಾಶ್ ಶೆಟ್ಟಿ ಎಂಬವರ ಹೆಸರಿನಲ್ಲಿ ಕಿಡಿಗೇಡಿಗಳು...

ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ

ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ ಮಂಗಳೂರು: ಮನೆಯೊಳಗೆ ದಂಪತಿಗಳಿಬ್ಬರ ಶವಗಳು ಸುಟ್ಟು, ಕೊಳೆತ ರೀತಿಯಲ್ಲಿ ನಗರದ ತೊಕ್ಕೊಟ್ಟು, ಚೆಂಬುಗುಡ್ಡೆಯಲ್ಲಿ ಬುಧವಾರ ಪತ್ತೆಯಾಗಿವೆ. ಮೃತರನ್ನು ತೊಕ್ಕೊಟ್ಟು,ಚೆಂಬುಗುಡ್ಡೆ ದಂಪತಿಗಳಾದ ಪದ್ಮನಾಭ...

ನಾಟಾ: ಆಳ್ವಾಸ್‍ನ ಆಕಾಂಕ್ಷಾ ವಿ ಅಕ್ಕಿಹಾಲ್ ಮೂರನೇ ರ್ಯಾಂಕ್

ನಾಟಾ: ಆಳ್ವಾಸ್‍ನ ಆಕಾಂಕ್ಷಾ ವಿ ಅಕ್ಕಿಹಾಲ್ ಮೂರನೇ ರ್ಯಾಂಕ್ ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ನಾಟಾ) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು...

ಮಂಚಿಕೆರೆಯಲ್ಲಿ ಬಾಯ್ಬಿಟ್ಟ ಭೂಮಿ – ಸ್ಥಳೀಯರಲ್ಲಿ ಆತಂಕ; ಸಂಶೋಧನೆಗೆ ಒತ್ತಾಯ

ಮಂಚಿಕೆರೆಯಲ್ಲಿ ಬಾಯ್ಬಿಟ್ಟ ಭೂಮಿ - ಸ್ಥಳೀಯರಲ್ಲಿ ಆತಂಕ; ಸಂಶೋಧನೆಗೆ ಒತ್ತಾಯ ಉಡುಪಿ: ಮಣಿಪಾಲ ಸಮೀಪದ ಮಂಚಿಕೆರೆ ಎಂಬಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಭೂಮಿ ಬಿರುಕು ಬಿಟ್ಟಿದ್ದು ಏಕೆ? ಎಂಬ ಬಗ್ಗೆ...

ಬಾಗಿಲು ಮುಚ್ಚಿದ ಪಾಲಡ್ಕ ದೂರವಾಣಿ ಕೇಂದ್ರ- ಸಮಸ್ಯೆ ಬಗೆಹರಿಸಲು ಕೇಮಾರು ಸ್ವಾಮೀಜಿ ಆಗ್ರಹ

ಬಾಗಿಲು ಮುಚ್ಚಿದ ಪಾಲಡ್ಕ ದೂರವಾಣಿ ಕೇಂದ್ರ- ಸಮಸ್ಯೆ ಬಗೆಹರಿಸಲು ಕೇಮಾರು ಸ್ವಾಮೀಜಿ ಆಗ್ರಹ ಮೂಡುಬಿದಿರೆ: ಇಂದಿನ 4 ಜಿ, 5 ಜಿ ಯುಗದಲ್ಲೂ ಕೂಡ ಕೇಂದ್ರ ಸರಕಾರದ ಸ್ವಾಮ್ಯದಲ್ಲಿ ಕರ್ತವ್ಯ ನಿರ್ವಹಿಸುವ ಮೂಡಬಿದರೆ ತಾಲೂಕಿನ...

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಸಿಂಗಂ ಅಣ್ಣಾಮಲೈ; ಸೆಲ್ಫಿಗೆ ಮುಗಿ ಬಿದ್ದ ಜನ

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಸಿಂಗಂ  ಅಣ್ಣಾಮಲೈ; ಸೆಲ್ಫಿಗೆ ಮುಗಿ ಬಿದ್ದ ಜನ ಬೆಂಗಳೂರು/ಕೇರಳ: ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜಿನಾಮೆ ಕೊಟ್ಟು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಇತ್ತೀಚೆಗೆ...

ಕೆಲಸದಾಕೆಯನ್ನು ಅತ್ಯಾಚಾರವೆಸಗಿದ ಗ್ಯಾಸ್ ಸ್ಟೋವ್ ಅಂಗಡಿ ಮಾಲಿಕನ ಬಂಧನ

ಕೆಲಸದಾಕೆಯನ್ನು ಅತ್ಯಾಚಾರವೆಸಗಿದ ಗ್ಯಾಸ್ ಸ್ಟೋವ್ ಅಂಗಡಿ ಮಾಲಿಕನ ಬಂಧನ ಮಂಗಳೂರು: ಮನೆಯ ಕೆಲಸದಾಕೆಯನ್ನು ಅತ್ಯಾಚಾರವೆಸಗಿ ಗರ್ಬವತಿಯಾಗಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನನ್ನು ಬೆಂದೂರ್ ವೆಲ್ ನಿವಾಸಿ ರವಿ ಉಚ್ಚಿಲ್ (65) ಎಂದು...

ಕುಖ್ಯಾತ ಭೂಗತ ಪಾತಕಿ ಅಸ್ಗರ್ ಆಲಿ ಸೆರೆ

ಕುಖ್ಯಾತ ಭೂಗತ ಪಾತಕಿ ಅಸ್ಗರ್ ಆಲಿ ಸೆರೆ ಮಂಗಳೂರು: ಕುಖ್ಯಾತ ಭೂಗತ ಪಾತಕಿ, ಹಲವು ಪ್ರಕರಣಗಳ ಆರೋಪಿ ಅಸ್ಗರ್ ಆಲಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗೆ ನಕಲಿ ಪಾಸ್‌ಪೋರ್ಟ್ ನೀಡಿ ಸಹಕರಿಸಿದ ನವಾಝ್...

Members Login

Obituary

Congratulations