BWF ಅಧ್ಯಕ್ಷೆ ಖುಯಿಂಗ್ ಪಠಮಾ ಅವರನ್ನು ಭೇಟಿಯಾದ DKBA ನಿಯೋಗ

Spread the love

BWF ಅಧ್ಯಕ್ಷೆ ಖುಯಿಂಗ್ ಪಠಮಾ ಅವರನ್ನು ಭೇಟಿಯಾದ DKBA ನಿಯೋಗ

ಮಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ (DKBA) ನಿಯೋಗವು ವರ್ಲ್ಡ್ ಬ್ಯಾಡ್ಮಿಂಟನ್ ಫೆಡರೇಷನ್ (BWF) ಅಧ್ಯಕ್ಷೆ ಖುಯಿಂಗ್ ಪಠಮಾ ಲೀಸ್ವಾದ್ತ್ರಕುಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ಕಾರ್ಯದರ್ಶಿ ಸಂಜಯ್ ಮಿಶ್ರಾ ಉಪಸ್ಥಿತರಿದ್ದರು.

DKBA ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಅಬಿದ್ ಅಲಿ ಹಾಗೂ ಅಶೋಕ್ ಹೆಗ್ಡೆ ಮತ್ತು ಕಾರ್ಯದರ್ಶಿ ಸುಪ್ರೀತ್ ಆಳ್ವ ಅವರು ನಿಯೋಗದಲ್ಲಿದ್ದರು.


Spread the love
Subscribe
Notify of

0 Comments